
ಕೊರೋನಾ ಅಟ್ಟಹಾಸ: ಸೀಲ್‌ಡೌನ್‌ಗೆ ಪಾದರಾಯನಪುರದ ಜನ ಡೋಂಟ್‌ಕೇರ್
ಸೀಲ್‌ಡೌನ್‌ಗೆ ತಲೆಕೆಡಿಸಿಕೊಳ್ಳದ ಪಾದರಾಯನಪುರದ ಜನರು|ಪೊಲೀಸರ ಮಾತಿಗೆ ಇಲ್ಲಿನ ಮಂದಿ ಬೆಲೆ ಕೊಡುತ್ತಿಲ್ಲ| ಬುದ್ದಿ ಮಾತು ಹೇಳಿದ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಜನರು|
ಬೆಂಗಳೂರು(ಮೇ.11):ಸೀಲ್‌ಡೌನ್‌ಗೆ ನಗರದ ಪಾದರಾಯನಪುರದ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. ಹೌದು, ಪೊಲೀಸರ ಮಾತಿಗೆ ಇಲ್ಲಿನ ಮಂದಿ ಬೆಲೆ ಕೊಡುತ್ತಿಲ್ಲ. ಬುದ್ದಿ ಮಾತು ಹೇಳಿದ ಪೊಲೀಸರ ಜೊತೆಗೆ ಜನರು ವಾಗ್ವಾದಕ್ಕಿಳಿದ ಘಟನೆ ಇಂದು(ಸೋಮವಾರ) ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮತ್ತೊಬ್ಬ ಗರ್ಭಿಣಿಗೆ ಹೆರಿಗೆ ಬಳಿಕ ಕೊರೋನಾ ಪತ್ತೆ: ಆತಂಕದಲ್ಲಿ ಆಸ್ಪತ್ರೆ ಸಿಬ್ಬಂದಿ..!
ಪಾದರಾಯನಪುರದಲ್ಲಿ ಸೀಲ್‌ಡೌನ್ ಇದ್ರೂ ಕೂಡ ಜನರು ಮಾತ್ರ ಎಂದಿನಂತೆ ತಿರುಗಾಡುತ್ತಿದ್ದಾರೆ. ಹೀಗಾಗಿ ಜನರಿಗೆ ಬುದ್ದಿ ಹೇಳಲು ಹೋದ ಪೊಲೀಸರ ಜೊತೆಗೆ ಮಾತಿಗೆ ಮಾತು ಬೆಳೆಸಿದ್ದಾರೆ.