ಕಳೆದ 3 ದಿನಗಳಿಂದ ಮೈಸೂರಿನಲ್ಲಿ ಪಾಸಿಟೀವ್ ಕೇಸ್‌ಗಳಿಲ್ಲ; ನಿಟ್ಟುಸಿರು ಬಿಟ್ಟ ಜನ

ಮೈಸೂರಿನಲ್ಲಿ ಸತತ ಮೂರನೇ ದಿನವೂ ಹೊಸ ಪ್ರಕರಣಗಳು ದಾಖಲಾಗಿಲ್ಲ. ಇದರಿಂದಾಗಿ ಮೈಸೂರಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಈ ವರೆಗೂ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 88 ಕ್ಕಿದೆ. ಪಕ್ಕದ ಮಂಡ್ಯದಲ್ಲಿ ಇಂದು 1 ಕೊರೊನಾ ಪಾಸಿಟೀವ್ ಬಂದಿದೆ. ಪೇಟೆ ಬೀದಿ, ಜೈನ್ ಸ್ಟ್ರೀಟನ್ನು ಸೀಲ್ ಡೌನ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

First Published Apr 25, 2020, 4:42 PM IST | Last Updated Apr 25, 2020, 4:42 PM IST

ಬೆಂಗಳೂರು (ಏ. 25): ಮೈಸೂರಿನಲ್ಲಿ ಸತತ ಮೂರನೇ ದಿನವೂ ಹೊಸ ಪ್ರಕರಣಗಳು ದಾಖಲಾಗಿಲ್ಲ. ಇದರಿಂದಾಗಿ ಮೈಸೂರಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಈ ವರೆಗೂ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 88 ಕ್ಕಿದೆ. ಪಕ್ಕದ ಮಂಡ್ಯದಲ್ಲಿ ಇಂದು 1 ಕೊರೊನಾ ಪಾಸಿಟೀವ್ ಬಂದಿದೆ. ಪೇಟೆ ಬೀದಿ, ಜೈನ್ ಸ್ಟ್ರೀಟನ್ನು ಸೀಲ್ ಡೌನ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489 ಕ್ಕೆ ಏರಿಕೆ; ಇಂದು ಒಂದೇ ದಿನ 15 ಮಂದಿಗೆ ಸೋಂಕು

"

Video Top Stories