
ರೇಣುಕಾಗೆ ಮತ್ತೆ ಗುಮ್ಮಿದ ಹೋರಿ...ಈ ಬಾರಿಯೂ ಜಸ್ಟ್ ಮಿಸ್- ವಿಡಿಯೋ
ಹೊನ್ನಾಳಿ[ನ. 16] ಹೊನ್ನಾಳಿ ಹುಲಿಗೂ-ಹೋರಿಗೂ ಆಗಿ ಬರೋದಿಲ್ಲ ಅಂಥ ಕಾಣುತ್ತದೆ. ಮೊನ್ನೆ ಮೊನ್ನೆಯಷ್ಟೇ ಹೋರಿಯಿಂದ ಗುದ್ದಿಸಿಕೊಂಡಿದ್ದ ರೇಣುಕಾಚಾರ್ಯ ಮೇಲೆ ಈಗ ಬೇರೊಂದು ಹೋರಿ ಎಗರಿದೆ.ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಹಿಡಿಯಲು ಹೋಗಿ ಜಸ್ಟ್ ಮಿಸ್ ಆಗಿದ್ದಾರೆ ರೇಣುಕಾಚಾರ್ಯ. ಹಾಗಾದರೆ ಘಟನೆಯಲ್ಲಿ ಏನಾಯ್ತು? ನೀವೇ ನೋಡಿಕೊಂಡು ಬನ್ನಿ...
ಹೊನ್ನಾಳಿ[ನ. 16] ಹೊನ್ನಾಳಿ ಹುಲಿಗೂ-ಹೋರಿಗೂ ಆಗಿ ಬರೋದಿಲ್ಲ ಅಂಥ ಕಾಣುತ್ತದೆ. ಮೊನ್ನೆ ಮೊನ್ನೆಯಷ್ಟೇ ಹೋರಿಯಿಂದ ಗುದ್ದಿಸಿಕೊಂಡಿದ್ದ ರೇಣುಕಾಚಾರ್ಯ ಮೇಲೆ ಈಗ ಬೇರೊಂದು ಹೋರಿ ಎಗರಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಹಿಡಿಯಲು ಹೋಗಿ ಜಸ್ಟ್ ಮಿಸ್ ಆಗಿದ್ದಾರೆ ರೇಣುಕಾಚಾರ್ಯ. ಹಾಗಾದರೆ ಘಟನೆಯಲ್ಲಿ ಏನಾಯ್ತು? ನೀವೇ ನೋಡಿಕೊಂಡು ಬನ್ನಿ...