ಕೊರೋನಾ ತಡೆಗೆ ಹೊಸ ಸೂತ್ರದ ಮೊರೆ ಹೋಗಿದೆ ಕೇಂದ್ರ

ಕೊರೋನಾ ತಡೆಗೆ ಹೊಸ ಸೂತ್ರದ ಮೊರೆ ಹೋಗಿದೆ ಕೇಂದ್ರ ಸರ್ಕಾರ. 2 ನೇ ಹಂತದ ಲಾಕ್‌ಡೌನ್ ವೇಳೆ ಹೊಸ ತಂತ್ರ ಉಪಯೋಗಿಸಿದೆ. ಕೊರೋನಾ ಕಾಣಿಸಿಕೊಳ್ಳದ ಭಾಗದತ್ತ ಹೆಚ್ಚು ಲಕ್ಷ್ಯ ವಹಿಸಲಿದೆ. ಕೊರೋನಾ ಹೊಂದಿರುವ ಅಕ್ಕಪಕ್ಕದ ಜಿಲ್ಲೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. 

Share this Video
  • FB
  • Linkdin
  • Whatsapp
ಬೆಂಗಳೂರು (ಏ. 15): ಕೊರೋನಾ ತಡೆಗೆ ಹೊಸ ಸೂತ್ರದ ಮೊರೆ ಹೋಗಿದೆ ಕೇಂದ್ರ ಸರ್ಕಾರ. 2 ನೇ ಹಂತದ ಲಾಕ್‌ಡೌನ್ ವೇಳೆ ಹೊಸ ತಂತ್ರ ಉಪಯೋಗಿಸಿದೆ. ಕೊರೋನಾ ಕಾಣಿಸಿಕೊಳ್ಳದ ಭಾಗದತ್ತ ಹೆಚ್ಚು ಲಕ್ಷ್ಯ ವಹಿಸಲಿದೆ. ಕೊರೋನಾ ಹೊಂದಿರುವ ಅಕ್ಕಪಕ್ಕದ ಜಿಲ್ಲೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೇಂದ್ರದ ಹೊಸ ತಂತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಯಾವ್ಯಾವ ವಾರ್ಡ್‌ಗಳಲ್ಲಿ ಪಾಸಿಟೀವ್ ಕೇಸ್‌ಗಳೆಷ್ಟು? ಸಂಪರ್ಕಿತರೆಷ್ಟು? ಇಲ್ಲಿದೆ ನೋಡಿ!

Related Video