Asianet Suvarna News Asianet Suvarna News

ಮೋದಿ ಬಜೆಟ್ ಭಾಗ್ಯ, ಯಾವುದು ತುಟ್ಟಿ, ಯಾವುದು ಅಗ್ಗ?: ಬಜೆಟ್ ಪೂರ್ವಾಪರ!

ರೈತರಿಗೆ, ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಭಾಗ್ಯದ ಬಾಗಿಲು ತೆರೆಯಲಿದೆಯಾ?, ಟ್ಯಾಕ್ಸ ಕಡಿಮೆಯಾಗಲಿದೆಯೋ ಅಥವಾ ಜಾಸ್ತಿಯಾಗಲಿದೆಯೋ?, ಪ್ರಧಾನಿ ಮೋದಿ ಲೆಕ್ಕದ ಬುಕ್‌ನಲ್ಲಿ ಏನಿದೆ? 11 ವರ್ಷಗಳ ಆರ್ಥಿಕ ಆಘಾತಕ್ಕೆ ಮೋದಿ ಕೊಡಲಿದ್ದಾರಾ ಇಂಜಕ್ಷನ್? ಇದು ಈ ಕ್ಷಣದ ಸೂಪರ್ ಸ್ಪೆಶಲ್.

ಬೆಂಗಳೂರು(ಜ.30): ರೈತರಿಗೆ, ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಭಾಗ್ಯದ ಬಾಗಿಲು ತೆರೆಯಲಿದೆಯಾ?, ಟ್ಯಾಕ್ಸ ಕಡಿಮೆಯಾಗಲಿದೆಯೋ ಅಥವಾ ಜಾಸ್ತಿಯಾಗಲಿದೆಯೋ?, ಪ್ರಧಾನಿ ಮೋದಿ ಲೆಕ್ಕದ ಬುಕ್‌ನಲ್ಲಿ ಏನಿದೆ? 11 ವರ್ಷಗಳ ಆರ್ಥಿಕ ಆಘಾತಕ್ಕೆ ಮೋದಿ ಕೊಡಲಿದ್ದಾರಾ ಇಂಜಕ್ಷನ್? ಇದು ಈ ಕ್ಷಣದ ಸೂಪರ್ ಸ್ಪೆಶಲ್. ಇದೇ ಫೆ.01ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಬಜೆಟ್‌ನಲ್ಲಿ ಏನಿರಲಿದೆ ಎಂಬುದರ ಕುರಿತು ನಿಮ್ಮ ಸುವರ್ಣನ್ಯೂಸ್‌ನಲ್ಲಿ ಸಂಪೂರ್ಣ ಮಾಹಿತಿ ಲಭ್ಯ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories