ಜಗತ್ತಿಗೆ ಕೊರೊನಾ ಭಯ, ಬೆಂಗಳೂರಿಗೆ H1N1 ಆತಂಕ!

ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಹಲವರ ಪ್ರಾಣ ತೆಗೆದಿದೆ. ಇದೀಗ ಚೀನಾದಿಂದ ಇತರದ ದೇಶಕ್ಕೆ ಕೊರೊನಾ ವೈರಸ್ ಹರಡುತ್ತಿದೆ. ಜಗತ್ತಿಗೆ ಕೊರೊನಾ ವೈರಸ್ ಭಯ ಶುರುವಾಗಿದ್ದರೆ, ಕರ್ನಾಟಕಕ್ಕೆ ಹೆಚ್ 1 ಎನ್1 ಭಯ ಆವರಿಸಿದೆ. ಸಾಫ್ಟ್‌ವೇರ್ ಕಂಪನಿಗಳು ಇದೀಗ ಬೆಚ್ಚಿ ಬೀಳುತ್ತಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ,20) ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಹಲವರ ಪ್ರಾಣ ತೆಗೆದಿದೆ. ಇದೀಗ ಚೀನಾದಿಂದ ಇತರದ ದೇಶಕ್ಕೆ ಕೊರೊನಾ ವೈರಸ್ ಹರಡುತ್ತಿದೆ. ಜಗತ್ತಿಗೆ ಕೊರೊನಾ ವೈರಸ್ ಭಯ ಶುರುವಾಗಿದ್ದರೆ, ಕರ್ನಾಟಕಕ್ಕೆ ಹೆಚ್ 1 ಎನ್1 ಭಯ ಆವರಿಸಿದೆ. ಸಾಫ್ಟ್‌ವೇರ್ ಕಂಪನಿಗಳು ಇದೀಗ ಬೆಚ್ಚಿ ಬೀಳುತ್ತಿದೆ. 

Related Video