ಸಚಿವರು ಕೂಡಾ ಇನ್ಮುಂದೆ ಪ್ರಧಾನಿ ಮೋದಿಯನ್ನು ಸುಲಭವಾಗಿ ಭೇಟಿಯಾಗುವಂತಿಲ್ಲ!

ಇನ್ಮುಂದೆ ಜನಸಾಮಾನ್ಯರು, ಅಧಿಕಾರಿಗಳು, ಸಚಿವರು ಪ್ರಧಾನಿ ಮೋದಿಯನ್ನು ಸುಲಭವಾಗಿ ಭೇಟಿಯಾಗುವಂತಿಲ್ಲ. ಪ್ರಧಾನಿಯನ್ನು ಭೇಟಿಯಾಗಬೇಕಾದರೆ ವಿಶೇಷ ರಕ್ಷಣಾ ತಂಡ [SPG]ಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕ್ರಮದ ಹಿಂದಿರುವ ಕಾರಣವೇನು ನೋಡೋಣ ಈ ಸ್ಟೋರಿಯಲ್ಲಿ...   

Share this Video
  • FB
  • Linkdin
  • Whatsapp

Related Video