ಈತ ಅಂತಿಂಥ ಖದೀಮನಲ್ಲ; ಈತನ ‘ಕಳ್ಳಾಸನ’ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್!

ಈತ ಅಂತಿಂಥ ಕಳ್ಳನಲ್ಲ, ಖತರ್ನಾಕ್ ಚಾಲಾಕಿ ಕಳ್ಳ. ಈತ ಯೋಗ ಮಾಡುತ್ತಿದ್ದಾನೆಂದು ನೀವು ತಿಳಿದುಕೊಂಡರೆ ತಪ್ಪು. ಆದರೆ ಆತ ಮಾಡಿದ್ದು ಬೇರೇನೆ. ಈತನ ‘ಕುಕೃತ್ಯ’ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. .    

First Published Jun 29, 2018, 12:58 PM IST | Last Updated Jun 29, 2018, 12:58 PM IST

ಈತ ಅಂತಿಂಥ ಕಳ್ಳನಲ್ಲ, ಖತರ್ನಾಕ್ ಚಾಲಾಕಿ ಕಳ್ಳ. ಈತ ಯೋಗ ಮಾಡುತ್ತಿದ್ದಾನೆಂದು ನೀವು ತಿಳಿದುಕೊಂಡರೆ ತಪ್ಪು. ಆದರೆ ಆತ ಮಾಡಿದ್ದು ಬೇರೇನೆ. ಈತನ ‘ಕುಕೃತ್ಯ’ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. .    

Video Top Stories