11:18 PM (IST) Jul 10

Karnataka News Live 10th July: ರಾಜ್ಯದಲ್ಲಿ ನಿಲ್ಲದ ಹೃದಯಾಘಾತ, ಬೆಳಗಾವಿ-ಧಾರವಾಡದಲ್ಲಿ ಇಬ್ಬರಿಗೆ ಹಾರ್ಟ್ ಅಟ್ಯಾಕ್

ರಾಜ್ಯದಲ್ಲಿ ಹೃದಯಾಘಾತ ಸರಣಿ ಮುಂದುವರಿದಿದೆ. ಇದೀಗ ಬೆಳಗಾವಿಯಲ್ಲಿ 35ರ ಯುವಕ ಹಾಗೂ ಧಾರವಾಡದಲ್ಲಿ 55ರ ಮಹಿಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Read Full Story
11:01 PM (IST) Jul 10

Karnataka News Live 10th July: ಬಿಜೆಪಿ ಕಳಪೆ ಪ್ರಾಡಕ್ಟ್‌ ಪ್ರಚಾರಕ್ಕೆ ನಾನು ಅಂಬಾಸಿಡರ್‌ - ಸಚಿವ ಪ್ರಿಯಾಂಕ್‌ ಖರ್ಗೆ

ಮಾಜಿ ಸಂಸದ ಪ್ರತಾಪ್‌ ಸಿಂಹ ಅವರೇ ನನ್ನ ಅಪ್ಪನ ಹೆಸರು ಹೇಳಲು ನನಗೆ ಹೆಮ್ಮೆ ಇದೆ. ನಿಮಗೆ ನಿಮ್ಮ ಅಪ್ಪನ ಹೆಸರು ಹೇಳೋದಕ್ಕೆ ಆಗಿಲ್ಲ ಅಂದರೆ ನಾನೇನು ಮಾಡಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

Read Full Story
10:33 PM (IST) Jul 10

Karnataka News Live 10th July: ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆ

ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯ ಟೋಲ್‌ನಾಕಾದಲ್ಲಿ ನಡೆದಿದೆ.

Read Full Story
10:31 PM (IST) Jul 10

Karnataka News Live 10th July: ವಿಟಮಿನ್ ಡ್ರಾಪ್ ಎಡವಟ್ಟು, ಶಿವಮೊಗ್ಗದ 13 ಅಂಗನವಾಡಿ ಮಕ್ಕಳು ಅಸ್ವಸ್ಥ

ಶಿವಮೊಗ್ಗದ ಅಂಗನವಾಡಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ. ಇದರ ಬೆನ್ನಲ್ಲೇ ಒಂದರ ಹಿಂದೆ ಮತ್ತೊಬ್ಬರಂತೆ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Read Full Story
09:40 PM (IST) Jul 10

Karnataka News Live 10th July: ಹಲವು ದಿನಗಳ ಬಳಿಕ ಈವೆಂಟ್‌ನಲ್ಲಿ ಉರ್ಫಿ ಜಾವೇದ್, ಗ್ಲಾಮರಸ್ ಎಂಟ್ರಿಗೆ ಫಿದಾ

ಮುಂಬೈನ ಪ್ರತಿಷ್ಠಿತ ಮ್ಯಾಗಜೀನ್‌ ತನ್ನ ಮೊದಲ ಆವೃತ್ತಿಯನ್ನ ಲಾಂಚ್‌ ಮಾಡಿದೆ. ಸೋಶಿಯಲ್‌ ಮೀಡಿಯಾ ಸೆನ್ಸೇಷನ್‌ ಉರ್ಫಿ ಜಾವೇದ್‌ ಗ್ಲಾಮರಸ್ ಲುಕ್‌ನೊಂದಿಗೆ ಈವೆಂಟ್‌ಗೆ ಎಂಟ್ರಿಕೊಟ್ಟಿದ್ದರೆ. ಉರ್ಫಿ ಲುಕ್ ಹಲವರ ಆಕರ್ಷಿಸಿದೆ 

Read Full Story
09:21 PM (IST) Jul 10

Karnataka News Live 10th July: ಫಿಕ್ಸೆಡ್ ಡೆಪಾಸಿಟ್ ಮೇಲೆ ಗರಿಷ್ಠ ಬಡ್ಡಿ ನೀಡುವ 6 ಬ್ಯಾಂಕ್, ಹೂಡಿಕೆ ಡಬಲ್

ಷೇರು ಮಾರುಕಟ್ಟೆಯ ಏರಿಳಿತಗಳ ನಡುವೆ, ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ) ಹೂಡಿಕೆದಾರರಿಗೆ ಸುರಕ್ಷಿತ ಆಯ್ಕೆಯಾಗಿವೆ. ಹೀಗೆ ಹೂಡಿಕೆ ಮಾಡುವ ಹಣಕ್ಕೆ ಗರಿಷ್ಠ ಬಡ್ಡಿ ನೀಡುವ 6 ಬ್ಯಾಂಕ್ ಇಲ್ಲಿದೆ. 

Read Full Story
09:17 PM (IST) Jul 10

Karnataka News Live 10th July: ಫಲಾಪೇಕ್ಷೆ ಇಲ್ಲದೆ ಜೆಡಿಎಸ್‌ ಸಂಘಟನೆಗೆ ಶ್ರಮಿಸಿ - ನಿಖಿಲ್ ಕುಮಾರಸ್ವಾಮಿ

ನಮಗೆ ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಪಕ್ಷವನ್ನು ಕಟ್ಟಿ ಬೆಳಸಿ ಜನರೊಂದಿಗೆ ಇರುವುದು ಮುಖ್ಯ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story
08:44 PM (IST) Jul 10

Karnataka News Live 10th July: ಬೆಂಗಳೂರಿನ ರಾಮೇಶ್ವರಂ ಕೆಫೆ ತಿಂಡಿಗೆ ಮನಸೋತ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ

ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಬೇಟಿ ನೀಡಿ ತಿಂಡಿ ಸವಿದಿದ್ದಾರೆ. ದೋಸೆ, ಫಿಲ್ಟರ್ ಕಾಫಿಗೆ ಜ್ಯೋತಿರಾಧಿತ್ಯ ಸಿಂಧಿಯಾ ಮಾರು ಹೋಗಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡ ಸಚಿವ, ಅತ್ಯುತ್ತಮ ಸ್ಥಳ ಎಂದಿದ್ದಾರೆ.

Read Full Story
08:10 PM (IST) Jul 10

Karnataka News Live 10th July: Amrutadhare - ಭೂಮಿಕಾಗೆ ಮಗು ಆದ ಖುಷಿಯಲ್ಲಿ ಹೀಗೆಲ್ಲಾ ಡಾನ್ಸ್​ ಮಾಡೋದಾ ಭಾಗ್ಯಮ್ಮಾ?

ಅಮೃತಧಾರೆಯಲ್ಲಿ ಭೂಮಿಕಾ ಮತ್ತು ಗೌತಮ್​ ಅಮ್ಮ-ಅಪ್ಪ ಆಗಿದ್ದಾರೆ. ಈ ಖುಷಿಯಲ್ಲಿ ಇಲ್ಲಿಯವರೆಗೆ ಮೌನವಾಗಿದ್ದ ಗೌತಮ್​ ಅಮ್ಮ ಭಾಗ್ಯಮ್ಮಾ ಹೇಗೆ ಕುಣಿದು ಕುಪ್ಪಳಿಸಿದ್ದಾಳೆ ನೋಡಿ! ನಟಿಯ ಕಾಲೆಳೆದ ನೆಟ್ಟಿಗರು

 

Read Full Story
07:58 PM (IST) Jul 10

Karnataka News Live 10th July: Kodagu - ಸತ್ತವರಿಗೂ ನೆಮ್ಮದಿ ಇಲ್ಲ... ರಸ್ತೆಯಿಲ್ಲದೆ 180 ಮೆಟ್ಟಿಲು ಶವ ಹೊತ್ತು ಹತ್ತಿಳಿದ ಸಂಬಂಧಿಕರು

ಮಂಜಿನ ನಗರಿ ಮಡಿಕೇರಿ ಅಂದ್ರೆ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುತ್ತೆ. ದೂರದ ಬೆಟ್ಟ ಅಂದರೆ ನುಣ್ಣಗೆ ಎನ್ನುವ ಹಾಗೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಡಿಕೇರಿ ಅಂದರೆ ಸ್ವರ್ಗ ಎನ್ನುತ್ತಾರೆ.

Read Full Story
07:52 PM (IST) Jul 10

Karnataka News Live 10th July: Coriander at home - ಪಾಟ್​ನಲ್ಲೇ ಸುಲಭದಲ್ಲಿ ಬೆಳೆಯಿರಿ ಕೊತ್ತಂಬರಿ ಸೊಪ್ಪು - ವಿಡಿಯೋ ಜೊತೆ ಮಾಹಿತಿ ಇಲ್ಲಿದೆ..

ಅತಿ ಸುಲಭದಲ್ಲಿ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲಿಯೇ ಅದರಲ್ಲಿಯೂ ಕುಂಡದಲ್ಲಿಯೇ ಬೆಳೆಯಬಹುದಾಗಿದೆ. ಅದು ಹೇಗೆ? ವಿಡಿಯೋ ಸಹಿತ ಅದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

 

Read Full Story
07:40 PM (IST) Jul 10

Karnataka News Live 10th July: ಕಪಿಲ್ ಶರ್ಮಾ ಕೆನಡಾದ ಕೆಫೆ ಮೇಲೆ ಖಲಿಸ್ತಾನಿ ಉಗ್ರರ ಗುಂಡಿನ ದಾಳಿ, ದೃಶ್ಯ ಸೆರೆ

ಕಾಮಿಡಿಯನ್ ಕಪಿಲ್ ಶರ್ಮಾ ಇತ್ತೀಚೆಗಷ್ಟೇ ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ಅದ್ಧೂರಿಯಾಗಿ ಒಪನ್ ಮಾಡಿದ್ದರು. ಆದರೆ ಇದೀಗ ನಿಷೇಧಿ ಖಲಿಸ್ತಾನಿ ಉಗ್ರ ಸಂಘಟನೆ ಕಪಿಲ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದೆ.

Read Full Story
07:22 PM (IST) Jul 10

Karnataka News Live 10th July: ಚಿರಂಜೀವಿ ಸಿನಿಮಾ ಮಾಡೋಕೆ ದಿಲ್ ಬೇಕು - ನಟ ರಾಜಶೇಖರ್ ಹೊಗಳಿಕೆಗೆ ಟಾಲಿವುಡ್ ಶಾಕ್!

ಮೆಗಾಸ್ಟಾರ್ ಚಿರಂಜೀವಿ ಅವರನ್ನ ಆಗಾಗ ಟೀಕಿಸೋರಲ್ಲಿ ಸೀನಿಯರ್ ನಟ ರಾಜಶೇಖರ್ ಕೂಡ ಒಬ್ಬರು. ರಾಜಶೇಖರ್ ಮತ್ತು ಚಿರಂಜೀವಿ ಕುಟುಂಬಗಳ ನಡುವೆ ಬಹಳ ವರ್ಷಗಳಿಂದಲೂ ಭಿನ್ನಾಭಿಪ್ರಾಯಗಳಿವೆ.

Read Full Story
07:02 PM (IST) Jul 10

Karnataka News Live 10th July: ಮಕ್ಕಳ ತಾಯಂದಿರೇ ಗಮನಿಸಿ; ಸ್ವಯಂಚಾಲಿತ ತೊಟ್ಟಿಲು ಮೇಲೆ ಫ್ಲಿಪ್‌ಕಾರ್ಟ್‌ ಭರ್ಜರಿ ಆಫರ್!

ಒಂಟಿ ಕುಟುಂಬಗಳಲ್ಲಿ ಮಗುವಿನ ಆರೈಕೆ ಕಷ್ಟವಾಗಬಹುದು. ಸ್ವಯಂಚಾಲಿತ ತೊಟ್ಟಿಲುಗಳು ಈ ಸಮಸ್ಯೆಗೆ ಪರಿಹಾರವಾಗಿವೆ. ಫ್ಲಿಪ್‌ಕಾರ್ಟ್‌ನಲ್ಲಿ ವಿವಿಧ ಬಗೆಯ ಸ್ವಯಂಚಾಲಿತ ತೊಟ್ಟಿಲುಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.

Read Full Story
07:00 PM (IST) Jul 10

Karnataka News Live 10th July: 25ರ ಹರೆಯದ ಖ್ಯಾತ ಟೆನಿಸ್ ಪಟು ರಾಧಿಕಾಗೆ ಗುಂಡಿಕ್ಕಿದ ತಂದೆ, ಕಾರಣ ಬಹಿರಂಗ

ಟೆನಿಸ್ ಪಟು ರಾಧಿಕಾ ಯಾದವ್ ದೇಹಕ್ಕೆ 3 ಗುಂಡುಗಳು ಹೊಕ್ಕಿವೆ. ಸ್ವಂತ ತಂದಯೇ ಮಗಳ ಮೇಲೆ 5 ಸುತ್ತಿನ ಗುಂಡು ಹಾರಿಸಿದ್ದಾರೆ. ರಾಧಿಕಾ ಸ್ಥಳದಲ್ಲೆ ಮೃತಪಟ್ಟರೆ, ತಂದೆ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಾರಣವೂ ಬಹಿರಂಗವಾಗಿದೆ.

 

Read Full Story
06:17 PM (IST) Jul 10

Karnataka News Live 10th July: ಯೆಮೆನ್ ಜೈಲಿನಲ್ಲಿ ಜು.16ಕ್ಕೆ ಮಲಯಾಳಿ ನರ್ಸ್‌ಗೆ ಮರಣದಂಡನೆ; ರಾಷ್ಟ್ರಪತಿ ಮಧ್ಯಸ್ಥಿಕೆಗೆ ಪತ್ರ!

ಯೆಮೆನ್‌ನಲ್ಲಿ ಜೈಲಿನಲ್ಲಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಜುಲೈ 16 ರಂದು ಶಿಕ್ಷೆ ಜಾರಿಯಾಗುವ ಸಾಧ್ಯತೆಯಿದೆ. ರಾಜಕೀಯ ನಾಯಕರು ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಸೋಮವಾರ ಅರ್ಜಿಯ ವಿಚಾರಣೆ ನಡೆಸಲಿದೆ.
Read Full Story
06:07 PM (IST) Jul 10

Karnataka News Live 10th July: ಕಬ್ಬಿಣದ ಸರಳುಗಳ ಮಧ್ಯೆ ಜಾಮ್ ಆಯ್ತು ಕುಡುಕನ ತಲೆ - ವೀಡಿಯೋ ವೈರಲ್

ಮದ್ಯದಂಗಡಿ ಮುಚ್ಚಿದ್ದರಿಂದ ಕಬ್ಬಿಣದ ಸರಳಿನ ಮಧ್ಯೆ ತಲೆ ಹಾಕಿ ಮದ್ಯದ ಬಾಟಲಿ ತೆಗೆಯಲು ಹೋದ ವ್ಯಕ್ತಿಯೊಬ್ಬನ ತಲೆ ಸಿಲುಕಿಕೊಂಡ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಜನರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Read Full Story
05:54 PM (IST) Jul 10

Karnataka News Live 10th July: ಮನೆ ಕೆಲಸದಾಕೆಯ ಇಂಗ್ಲೀಷ್ ಮೆಸೇಜ್ ನೋಡಿ ಹಲವರಿಗೆ ಅಚ್ಚರಿ, ಸ್ಕ್ರೀನ್‌ಶಾಟ್ ಹಂಚಿದ ಮಾಲಕಿ

ಮನೆಗೆಲಸದಾಕೆ ಇಂಗ್ಲೀಷ್‌ನಲ್ಲಿ ಮನೆ ಮಾಲಕಿಗೆ ಮೆಸೇಜ್ ಮಾಡಿದ್ದಾರೆ. ವ್ಯಾಟ್ಸಾಪ್ ಮೆಸೇಜ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಲಸದಾಕೆಯ ಇಂಗ್ಲೀಷ್ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ.ಅಷ್ಟಕ್ಕೂ ಕೆಲಸದಾಕೆ ಸೆಂಡ್ ಮಾಡಿದ ಮೆಸೇಜ್ ಏನು?

Read Full Story
05:36 PM (IST) Jul 10

Karnataka News Live 10th July: ಜೂನ್ 2025ರಲ್ಲಿ ಮಾರಾಟವಾದ ಟಾಪ್-10 ಕಾರುಗಳು ಮಾರಾಟ!

2025ರ ಜೂನ್‌ನಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ಮಿಶ್ರ ಫಲಿತಾಂಶಗಳನ್ನು ಕಂಡಿದೆ. ಒಟ್ಟಾರೆ ವಾಹನ ಮಾರಾಟ ಕುಸಿದಿದ್ದರೂ, ಕೆಲವು SUVಗಳು ಗಮನಾರ್ಹ ಏರಿಕೆ ದಾಖಲಿಸಿವೆ. ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿ ಉಳಿದಿದ್ದರೆ, ಮಹೀಂದ್ರ & ಮಹೀಂದ್ರ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.
Read Full Story
05:17 PM (IST) Jul 10

Karnataka News Live 10th July: ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ - 75ರ ವೃದ್ಧೆಯ ಜೊತೆ 79ರ ವೃದ್ಧನ ಮದುವೆ

ಕೇರಳದ ವೃದ್ಧ ಜೋಡಿಯೊಂದು ವೃದ್ಧಾಶ್ರಮದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 79 ವರ್ಷದ ವಿಜಯರಾಘವನ್ ಹಾಗೂ 75 ವರ್ಷದ ಸುಲೋಚನಾ ಅವರು ಕೇರಳದಲ್ಲಿ ಸರ್ಕಾರಿ ಪ್ರಯೋಜಕತ್ವದ ವೃದ್ಧಾಶ್ರಮವೊಂದರಲ್ಲಿ ವಾಸ ಮಾಡುತ್ತಿದ್ದರು

Read Full Story