ಐಪಿಎಲ್ ಬ್ಯಾಟ್ಸ್ಮನ್ಗಳಿಗೆ ಸ್ವರ್ಗ ಇದ್ದಂತೆ, ಪಿಚ್ನಲ್ಲಿ ರನ್ಗಳ ಮಳೆಯೇ ಸುರಿಯುತ್ತದೆ. ಬ್ಯಾಟ್ಸ್ಮನ್ಗಳು ಸಿಕ್ಸರ್ಗಳನ್ನೇ ಬಾರಿಸುತ್ತಾರೆ. ಕಳೆದ 3 ಸೀಸನ್ಗಳಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ 5 ಬ್ಯಾಟ್ಸ್ಮನ್ಗಳನ್ನು ನೋಡೋಣ.
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಹಾಗಿದ್ರೆ ಆರ್ಸಿಬಿ ತಂಡ ಖರೀದಿಸಬೇಕಿದ್ರೆ ನಿಮ್ಮ ಬಳಿ ಎಷ್ಟು ಹಣವಿರಬೇಕು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಅವರ ಪತ್ನಿ ತುಂಬಾ ಸುಂದರಿ. ಇಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತಾರೆ. ಕೆಲವು ರೋಮ್ಯಾಂಟಿಕ್ ಚಿತ್ರಗಳನ್ನು ನೋಡೋಣ.
ಬ್ರಿಟಿಷ್ ಮದ್ಯ ತಯಾರಕ ಡಿಯಾಜಿಯೋ ತನ್ನ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪಾಲನ್ನು ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ತಂಡದ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
NFL ಮತ್ತು NBA ನಂತಹ ದೊಡ್ಡ ಲೀಗ್ಗಳ ಜೊತೆ ಸ್ಪರ್ಧಿಸಲು ಐಪಿಎಲ್ಗೆ ದೀರ್ಘ ಸೀಸನ್ ಅಗತ್ಯವಿದೆ. ಬ್ರ್ಯಾಂಡ್ ಬೆಳವಣಿಗೆ, ಆಟಗಾರರ ಲಭ್ಯತೆ ಮತ್ತು ಜಾಗತಿಕ ಅಭಿಮಾನಿಗಳ ಒಡನಾಟಕ್ಕೆ ದೀರ್ಘಾವಧಿಯ ವಿಂಡೋ ಏಕೆ ಮುಖ್ಯ ಎಂದು ಪಂಜಾಬ್ ಕಿಂಗ್ಸ್ ಸಹ-ಮಾಲೀಕ ಮೋಹಿತ್ ಬರ್ಮನ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ನಡೆದಿದೆ. ರಿಂಕು ಸಿಂಗ್ ಪ್ರಿಯಾರಿಗಿಂತ 160 ಪಟ್ಟು ಹೆಚ್ಚು ಶ್ರೀಮಂತರು! ಇಬ್ಬರ ಆಸ್ತಿ ಎಷ್ಟಿದೆ?