MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Celebrity Interviews

ವಿಶೇಷ ತಾರಾ ಸಂದರ್ಶನಗಳು

ಫೀಚರ್ಡ್‌Cine WorldMovie ReviewsCelebrity InterviewsEntertainment News
SandalwoodTV Talk
ಭಯದಲ್ಲಿ ಬದುಕುತ್ತಿದ್ದ ಹಿಂದೂ ಮುಸ್ಲಿಂರಿಗೆ ಮೋದಿಯಿಂದ ಅಭಯ ಸಿಕ್ತು: ಪವನ್ ಕಲ್ಯಾಣ್; Pawan Kalyan Interview
ಭಯದಲ್ಲಿ ಬದುಕುತ್ತಿದ್ದ ಹಿಂದೂ ಮುಸ್ಲಿಂರಿಗೆ ಮೋದಿಯಿಂದ ಅಭಯ ಸಿಕ್ತು: ಪವನ್ ಕಲ್ಯಾಣ್; Pawan Kalyan Interview
ಶ್ರೀಸಾಮಾನ್ಯನನ್ನು ಪ್ರತಿನಿಧಿಸುವ 'ಎಕ್ಕ' ಸಿನಿಮಾದ ಹೈಲೈಟ್ ಏನು? ಸಂದರ್ಶನಲ್ಲಿ ವಿಕ್ರಮ್ ಹೇಳಿದಿಷ್ಟು..
ಶ್ರೀಸಾಮಾನ್ಯನನ್ನು ಪ್ರತಿನಿಧಿಸುವ 'ಎಕ್ಕ' ಸಿನಿಮಾದ ಹೈಲೈಟ್ ಏನು? ಸಂದರ್ಶನಲ್ಲಿ ವಿಕ್ರಮ್ ಹೇಳಿದಿಷ್ಟು..
ರವಿಚಂದ್ರನ್‌ ಬಗ್ಗೆ ಮಾತನಾಡುವಷ್ಟು ದೊಡ್ಡತನ ನನಗೆ ಇಲ್ಲ: ಜೂನಿಯರ್ ನಟ ಕಿರೀಟಿ ಸಂದರ್ಶನ
ರವಿಚಂದ್ರನ್‌ ಬಗ್ಗೆ ಮಾತನಾಡುವಷ್ಟು ದೊಡ್ಡತನ ನನಗೆ ಇಲ್ಲ: ಜೂನಿಯರ್ ನಟ ಕಿರೀಟಿ ಸಂದರ್ಶನ
ಅಪ್ಪ ನಿರ್ದೇಶಕ ಅನ್ನೋ ಕೊಂಬು ನನಗಿಲ್ಲ: ಕಾಲಿವುಡ್‌ಗೆ ಎಂಟ್ರಿ ಕೊಟ್ಟ ವಿಜೇತ ವಸಿಷ್ಠ
ಅಪ್ಪ ನಿರ್ದೇಶಕ ಅನ್ನೋ ಕೊಂಬು ನನಗಿಲ್ಲ: ಕಾಲಿವುಡ್‌ಗೆ ಎಂಟ್ರಿ ಕೊಟ್ಟ ವಿಜೇತ ವಸಿಷ್ಠ
ತಂದೆಯೇ ಅದೊಂದು ಪ್ರಶ್ನೆ ಕೇಳಿದ್ದಕ್ಕೆ ಕಣ್ಣೀರು ಹಾಕಿದ್ದ Actor Anant Nag ಮಗಳು ಅದಿತಿ; ಯಾಕೆ?
ತಂದೆಯೇ ಅದೊಂದು ಪ್ರಶ್ನೆ ಕೇಳಿದ್ದಕ್ಕೆ ಕಣ್ಣೀರು ಹಾಕಿದ್ದ Actor Anant Nag ಮಗಳು ಅದಿತಿ; ಯಾಕೆ?
ರಾಜ ರಾಜ ಹಾಡಿನ 'ಕನ್ಯಾ ಸೆರೆಗೆ ನನ್ನ ಶಾ...' ಸಾಲಿನ ವಿವಾದಕ್ಕೆ ತೆರೆ: ಮನೋಹರ್ ಸ್ಪಷ್ಟನೆ
ರಾಜ ರಾಜ ಹಾಡಿನ 'ಕನ್ಯಾ ಸೆರೆಗೆ ನನ್ನ ಶಾ...' ಸಾಲಿನ ವಿವಾದಕ್ಕೆ ತೆರೆ: ಮನೋಹರ್ ಸ್ಪಷ್ಟನೆ
ಜಗಪತಿ ಬಾಬು, ಸೌಂದರ್ಯ ಲವ್ ಸ್ಟೋರಿ; ಸಂದರ್ಶನದಲ್ಲಿ ಸತ್ಯ ಬಾಯ್ಬಿಟ್ಟ ಜಗ್ಗು!
ಶೂಟಿಂಗ್‌ ನಂತರ ಯಾವ ಕೈ ಬಳಸಲಿ ಅಂತ ಕನ್‌ಫ್ಯೂಸ್‌ ಆಗ್ತಿತ್ತು: ನಟ ದಿಗಂತ್‌Bhavya Gowda: ಆದಷ್ಟು ಬೇಗ 5 ವರ್ಷದ ಕ್ರಶ್‌ ಕಥೆ ರಿವೀಲ್‌ ಮಾಡ್ತೀನಿ: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಸಂದರ್ಶನಹಾಡಿನ ಸಂಗೀತ ಬ್ಯಾಟ್ಸ್‌ಮನ್‌ನಂತೆ, ಹಿನ್ನಲೆ ಸಂಗೀತ ಬೌಲರ್ ಇದ್ದಂಗೆ: ಅಜನೀಶ್‌ ಲೋಕನಾಥ್‌ ಸಂದರ್ಶನ

ಇನ್ನಷ್ಟು ಸುದ್ದಿ

Lakshmi Nivasa Serial ಜಾಹ್ನವಿ ಯಾರ ಜೊತೆ ಬದುಕಬೇಕು? ಚಂದನಾ ಅನಂತಕೃಷ್ಣ ರಿಯಲ್‌ ಅತ್ತೆ ಏನಂದ್ರು? Interview
Lakshmi Nivasa Serial ಜಾಹ್ನವಿ ಯಾರ ಜೊತೆ ಬದುಕಬೇಕು? ಚಂದನಾ ಅನಂತಕೃಷ್ಣ ರಿಯಲ್‌ ಅತ್ತೆ ಏನಂದ್ರು? Interview

ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸಿದ್ದ ನಟಿ ಚಂದನಾ ಅನಂತಕೃಷ್ಣ ಅವರು Asianet Suvarna News ಜೊತೆಗೆ ಸೀರಿಯಲ್‌, ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.
 
Sonu Nigam Kannada Controversy: ಹೈಕೋರ್ಟ್‌ ಮೆಟ್ಟಿಲೇರಿದ ಗಾಯಕ! ಮುಂದೇನು ಕಥೆ?
Sonu Nigam Kannada Controversy: ಹೈಕೋರ್ಟ್‌ ಮೆಟ್ಟಿಲೇರಿದ ಗಾಯಕ! ಮುಂದೇನು ಕಥೆ?

ಬೆಂಗಳೂರು ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಗಾಯಕ ಸೋನು ನಿಗಮ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕ್ಷಮೆ ಯಾಚಿಸಿದ ನಂತರ, ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಮೇ 15ಕ್ಕೆ ಮುಂದೂಡಲ್ಪಟ್ಟಿದೆ.

ಭಾರತ, ಪಾಕಿಸ್ತಾನ ಯುದ್ಧ ಆದ್ರೆ ಹೇಗಾಗುತ್ತದೆ? ಸವಾಲುಗಳೇನು? ಚಿತ್ರಣ ನೀಡುವ ಈ ಸಿನಿಮಾಗಳು OTT ಯಲ್ಲಿ ಲಭ್ಯ!
ಭಾರತ, ಪಾಕಿಸ್ತಾನ ಯುದ್ಧ ಆದ್ರೆ ಹೇಗಾಗುತ್ತದೆ? ಸವಾಲುಗಳೇನು? ಚಿತ್ರಣ ನೀಡುವ ಈ ಸಿನಿಮಾಗಳು OTT ಯಲ್ಲಿ ಲಭ್ಯ!

ಆಪರೇಷನ್ ಸಿಂದೂರ್ ಅಡಿಯಲ್ಲಿ ಭಾರತೀಯ ಸೇನೆ ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಸೇನೆ ಪಾಕಿಸ್ತಾನದ ಪ್ರತಿಯೊಂದು ಕೆಟ್ಟ ಉದ್ದೇಶವನ್ನು ವಿಫಲಗೊಳಿಸುತ್ತಿದೆ. ಭಾರತೀಯ ಸೇನೆ ಪಾಕಿಸ್ತಾನವನ್ನು ಹೇಗೆ ಹೊಡೆಯುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಲು ಬಯಸಿದರೆ, ನೀವು OTT ಯಲ್ಲಿ ನಿಜವಾದ ಕಥೆಗಳನ್ನು ಆಧರಿಸಿದ ಈ 7 ಚಲನಚಿತ್ರಗಳನ್ನು ವೀಕ್ಷಿಸಬಹುದು...

ಸ್ಯಾಂಡಲ್‌ವುಡ್‌ನಲ್ಲಿ ಹಿಂದಿನ ನಾಯಕತ್ವ ಕಾಣಿಸುತ್ತಿಲ್ಲ: ನಿರ್ಮಾಪಕ ವಿಶ್ವನಾಥ್
ಸ್ಯಾಂಡಲ್‌ವುಡ್‌ನಲ್ಲಿ ಹಿಂದಿನ ನಾಯಕತ್ವ ಕಾಣಿಸುತ್ತಿಲ್ಲ: ನಿರ್ಮಾಪಕ ವಿಶ್ವನಾಥ್

ಕನ್ನಡಿಗರೇ ಈ ರೀತಿ ಕನ್ನಡದ ಕಲಾವಿದರನ್ನು ನಿರ್ಲಕ್ಷಿಸಿದರೆ ಏನು ಮಾಡಬೇಕು? ಪರಭಾಷಿಕರು ಬಾಯಿಗೆ ಬಂದಂತೆ ಕನ್ನಡದ ಬಗ್ಗೆ ಮಾತನಾಡದಂತೆ ತಡೆಯಲು ಕನ್ನಡಿಗರು ಹಾಗೂ ಸರ್ಕಾರ ಏನು ಕ್ರಮ ಕೈಗೊಳ್ಳಬೇಕು?

'ಭಯೋತ್ಪಾದನೆಗೆ ಬಲಿಪಶು ಆಗ್ತಿರೋದು ನಾವು'-ಪಾಕಿಸ್ತಾನದ ಸಚಿವನ ಸುಳ್ಳಿಗೆ ಹುಚ್ಚು ಬಿಡಿಸಿದ ನಿರೂಪಕಿ! Viral Video
'ಭಯೋತ್ಪಾದನೆಗೆ ಬಲಿಪಶು ಆಗ್ತಿರೋದು ನಾವು'-ಪಾಕಿಸ್ತಾನದ ಸಚಿವನ ಸುಳ್ಳಿಗೆ ಹುಚ್ಚು ಬಿಡಿಸಿದ ನಿರೂಪಕಿ! Viral Video

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ 'ಆಪರೇಶನ್ ಸಿಂಧೂರ' ನಡೆಸಿತು. ಪಾಕಿಸ್ತಾನದ ಮಾಹಿತಿ ಸಚಿವ ತಾರರ್, ಭಯೋತ್ಪಾದಕ ಶಿಬಿರಗಳಿಲ್ಲ, ಪಾಕಿಸ್ತಾನ ಭಯೋತ್ಪಾದನೆಯ ಬಲಿಪಶು ಎಂದರು. ಆದರೆ ಪತ್ರಕರ್ತರು ಪಾಕಿಸ್ತಾನದ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರಶ್ನಿಸಿದರು. ತಾರರ್ ಭಾರತದ ದಾಳಿಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ರಾಖಿ ಸಾವಂತ್ 'ಜೈ ಪಾಕಿಸ್ತಾನ', ಆಕೆಯನ್ನ ದೇಶದಿಂದ ಒದ್ದೋಡಿಸ್ತೀವಿ ಎಂದ ಎಂಎನ್ಎಸ್‌!
ರಾಖಿ ಸಾವಂತ್ 'ಜೈ ಪಾಕಿಸ್ತಾನ', ಆಕೆಯನ್ನ ದೇಶದಿಂದ ಒದ್ದೋಡಿಸ್ತೀವಿ ಎಂದ ಎಂಎನ್ಎಸ್‌!

ರಾಖಿ ಸಾವಂತ್ 'ಜೈ ಪಾಕಿಸ್ತಾನ್' ಎಂಬ ವೀಡಿಯೊ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ. ಪಾಕಿಸ್ತಾನ ಬೆಂಬಲಿಸಿ, ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಪೌರತ್ವ ರದ್ದು, ಗಡೀಪಾರು ಮಾಡುವಂತೆ ಒತ್ತಾಯ ಕೇಳಿಬಂದಿದೆ. ಮನ್ಸೆ ಆಕೆಯನ್ನು ಒದ್ದೋಡಿಸುವುದಾಗಿ ಎಚ್ಚರಿಸಿದೆ. ಸೀಮಾ ಹೈದರ್‌ಗೂ ಮೊದಲು ಬೆಂಬಲ ಸೂಚಿಸಿದ್ದರು.

ತಿನ್ನೋಕೆ ಒಪ್ಪತ್ತಿನ ಊಟ ಇರದಿದ್ರೂ  ಪಾಕ್ ರಕ್ಷಣಾ ಸಚಿವನ ದೌಲತ್ ನೋಡಿ; ಭಾರತಕ್ಕೆ ಬೆದರಿಕೆ ಹಾಕಿದ ಖ್ವಾಜಾ ಆಸಿಫ್
ತಿನ್ನೋಕೆ ಒಪ್ಪತ್ತಿನ ಊಟ ಇರದಿದ್ರೂ ಪಾಕ್ ರಕ್ಷಣಾ ಸಚಿವನ ದೌಲತ್ ನೋಡಿ; ಭಾರತಕ್ಕೆ ಬೆದರಿಕೆ ಹಾಕಿದ ಖ್ವಾಜಾ ಆಸಿಫ್

ಸಿಂಧೂ ನದಿ ಒಪ್ಪಂದ ಮುರಿದು ಪಾಕಿಸ್ತಾನಕ್ಕೆ ಹರಿಯುವ ನೀರು ತಡೆಯಲು ಭಾರತ ಡ್ಯಾಂ ನಿರ್ಮಿಸಿದರೆ, ಅದನ್ನು ನಾಶಪಡಿಸುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಎಚ್ಚರಿಸಿದ್ದಾರೆ. ಪಹಲ್ಗಾಂ ದಾಳಿಯ ನಂತರ ಉದ್ವಿಗ್ನ ಪರಿಸ್ಥಿತಿಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಕರ್ಣ ಧಾರಾವಾಹಿ ನೋಡದೆ ಇಬ್ರು ಹೀರೋಯಿನ್ಸ್‌ ಬಗ್ಗೆ ಹೀಗೆಲ್ಲ ಮಾತಾಡೋದು ಸರಿಯಲ್ಲ: Kiran Raj
ಕರ್ಣ ಧಾರಾವಾಹಿ ನೋಡದೆ ಇಬ್ರು ಹೀರೋಯಿನ್ಸ್‌ ಬಗ್ಗೆ ಹೀಗೆಲ್ಲ ಮಾತಾಡೋದು ಸರಿಯಲ್ಲ: Kiran Raj

"ಕರ್ಣ" ಧಾರಾವಾಹಿಯ ಪ್ರೋಮೋ ಭಾರಿ ಸಂಚಲನ ಮೂಡಿಸಿದ್ದು, ದಾಖಲೆಗಳನ್ನು ಮುರಿದಿದೆ. ನಾಯಕ ಕಿರಣ್ ರಾಜ್, ಪ್ರೇಕ್ಷಕರ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಟಿಯರ ಬಗ್ಗೆ ನಕಾರಾತ್ಮಕ ಟೀಕೆಗಳಿಗೆ ಪ್ರತಿಕ್ರಿಯಿಸಿ, ಧಾರಾವಾಹಿ ವೀಕ್ಷಿಸಿದ ನಂತರ ಅಭಿಪ್ರಾಯ ವ್ಯಕ್ತಪಡಿಸುವಂತೆ ಕೋರಿದ್ದಾರೆ. ಪಾತ್ರಗಳನ್ನು ಇಷ್ಟಪಡುವುದರ ಜೊತೆಗೆ ವೈಯಕ್ತಿಕ ಜೀವನದೊಂದಿಗೆ ಬೆಸೆಯದಂತೆಯೂ ಮನವಿ ಮಾಡಿದ್ದಾರೆ. ಚಿತ್ರರಂಗದಲ್ಲೂ ಸಕ್ರಿಯರಾಗಿರುವ ಕಿರಣ್, "ಕರ್ಣ" ಧಾರಾವಾಹಿಯ ಯಶಸ್ಸಿಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಗ್ಲೋಬಲ್‌ ಹಿಟ್‌ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್‌ ಯಾಕೆ ಚೇಂಜ್‌ ಆಗ್ಲಿಲ್ಲ?
07:40
Now Playing
ಗ್ಲೋಬಲ್‌ ಹಿಟ್‌ ಆದ KGF ಸಿನಿಮಾದಲ್ಲಿ ನಟಿಸಿದ್ರೂ ಶ್ರೀನಿಧಿ ಶೆಟ್ಟಿ ಲೈಫ್‌ ಯಾಕೆ ಚೇಂಜ್‌ ಆಗ್ಲಿಲ್ಲ?

KGF ನಂತಹ ಗ್ಲೋಬಲ್ ಹಿಟ್ ಸಿನಿಮಾದಲ್ಲಿ ನಟಿಸಿದ್ರೂ ಅದರ ನಾಯಕಿ ಶ್ರೀನಿಧಿ ಶೆಟ್ಟಿ ಲೈಫ್ ಮಾತ್ರ ಬದಲಾಗಲಿಲ್ಲ. ದೊಡ್ಡ ಆಫರ್​ಗಳ ಅವಕಾಶ ಸಿಗಲಿಲ್ಲ. ಸಿಕ್ಕ ಸಿನಿಮಾಗಳು ಗೆಲ್ಲಲಿಲ್ಲ. ಇದೀಗ ಹಿಟ್-3 ಸಿನಿಮಾ ಮೂಲಕ ಶ್ರೀನಿಧಿ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ಹಿಟ್-3 ರಿಲೀಸ್ ಹೊಸ್ತಿಲಲ್ಲಿ ಹೊಸ ಜೋಶ್​ನಲ್ಲಿ ಶ್ರೀನಿಧಿ ಹೇಳಿದ್ದೇನು ನೋಡೋಣ ಬನ್ನಿ.

ಆರಾಧ್ಯಾ ನೋಡಿ ಅಮ್ಮನ 'ಕಾರ್ಬನ್ ಕಾಪಿ' ಎಂದವರು ಯಾರು? ಕೊಟ್ಟ ಸಾಕ್ಷಿ ಏನು?
ಆರಾಧ್ಯಾ ನೋಡಿ ಅಮ್ಮನ 'ಕಾರ್ಬನ್ ಕಾಪಿ' ಎಂದವರು ಯಾರು? ಕೊಟ್ಟ ಸಾಕ್ಷಿ ಏನು?

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಸಂಖ್ಯಾತ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕ ಎಲ್ಲರ..

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 99
  • 100
  • 101
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved