ಸೇತುವೆ ಕಾಮಗಾರಿಯಲ್ಲಿ ಬಿಬಿಎಂಪಿ ಯಡವಟ್ಟು; ಮನೆಗಳ ಗೋಡೆಗಳಿಗೆ ಬಿರುಕು ಬಿತ್ತು..!

ಬಿಬಿಎಂಪಿ ಸೇತುವೆ ನಿರ್ಮಾಣದಿಂದ ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಕಮಲಾನಗರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯಿಂದ ಮನೆಗಳಲ್ಲಿ ಬಿರುಕು ಉಂಟಾಗಿದೆ. 

First Published Dec 6, 2020, 2:12 PM IST | Last Updated Dec 6, 2020, 3:30 PM IST

ಬೆಂಗಳೂರು (ಡಿ. 06): ಬಿಬಿಎಂಪಿ ಸೇತುವೆ ನಿರ್ಮಾಣದಿಂದ ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಕಮಲಾನಗರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯಿಂದ ಮನೆಗಳಲ್ಲಿ ಬಿರುಕು ಉಂಟಾಗಿದೆ. ಮನೆ ಕಟ್ಟುವುದರಲ್ಲಿ ಎಡವಟ್ಟಾದರೆ ಬಿಬಿಎಂಪಿ ದಂಡ ಹಾಕುತ್ತದೆ. ಬಿಬಿಎಂಪಿಯೇ ಈ ರೀತಿ ಎಡವಟ್ಟು ಮಾಡಿದರೆ ಯಾರನ್ನ ಕೇಳೋದು? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಏನು? ಎಂದು ಸ್ಥಳೀಯರೊಬ್ಬರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ಧಾರೆ. 

ಮಂಗಳೂರಿನಲ್ಲಿ ಉಗ್ರಪರ ಗೋಡೆ ಬರಹ ಕೇಸ್; ಇಬ್ಬರು ಕಿಡಿಗೇಡಿಗಳ ಬಂಧನ