2021 ಕ್ಕೆ ಕೊರೊನಾ 2 ನೇ ಅಲೆಯಲ್ಲ, ಸುನಾಮಿ? ಯಾಮಾರಿದ್ರೆ ಗಂಡಾಂತರ ತಪ್ಪಿದ್ದಲ್ಲ..!

ಕೊರೊನಾ ಆರ್ಭಟ ಕಡಿಮೆಯಾಗಿದೆ. ಲಸಿಕೆಯೂ ತಯಾರಾಗುತ್ತಿದೆ. ಇನ್ನು ಕೆಲವು ಸಮಯದಲ್ಲಿ ಎಲ್ಲವೂ ಮೊದಲಿನಂತೆ ಆಗುತ್ತದೆ ಎಂದು ನಾವೆಲ್ಲಾ ಸಮಾಧಾನಪಟ್ಟುಕೊಂಡಿದ್ದೆವು. ಆದರೆ ಅದು ಹುಸಿಯಾಗಲಿದೆ.

First Published Dec 3, 2020, 1:52 PM IST | Last Updated Dec 3, 2020, 1:52 PM IST

ಬೆಂಗಳೂರು (ಡಿ. 03): ಕೊರೊನಾ ಆರ್ಭಟ ಕಡಿಮೆಯಾಗಿದೆ. ಲಸಿಕೆಯೂ ತಯಾರಾಗುತ್ತಿದೆ. ಇನ್ನು ಕೆಲವು ಸಮಯದಲ್ಲಿ ಎಲ್ಲವೂ ಮೊದಲಿನಂತೆ ಆಗುತ್ತದೆ ಎಂದು ನಾವೆಲ್ಲಾ ಸಮಾಧಾನಪಟ್ಟುಕೊಂಡಿದ್ದೆವು. ಆದರೆ ಅದು ಹುಸಿಯಾಗಲಿದೆ. ಡಿಸಂಬರ್ ಅಂತ್ಯ, ಜನವರಿಯಲ್ಲಿ ರಾಜ್ಯದಲ್ಲಿ ಕೋವಿಡ್ 2 ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಇದು ಬರೀ ಅಲೆಯಾಗಿರುವುದಿಲ್ಲ, ಸುನಾಮಿಯಾಗಿರಲಿದೆ ಎಂದು ಸೂಚನೆ ನೀಡಿದ್ದಾರೆ. 

'ಹಿಂದೂ - ಮುಸ್ಲಿಂ ಕ್ರಾಸ್ ಬೀಡ್‌ನಿಂದ ಬಹಳಷ್ಟು ಜನ ಹುಟ್ಟಿದಾರ್ರಿ...'

ಈಗಾಗಲೇ ನೈಟ್ ಕರ್ಫ್ಯೂ ಹೇರುವ ಬಗ್ಗೆ ಚರ್ಚೆಯಾಗುತ್ತಿದೆ. ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಮತ್ತೆ ಲಾಕ್‌ಡೌನ್ ಆದರೂ ಅಚ್ಚರಿಯೇನಿಲ್ಲ. ಹೇಗಿರಲಿದೆ 2 ನೇ ಅಲೆ ತೀವ್ರತೆ? ಇಲ್ಲಿದೆ ಇನ್ನಷ್ಟು ಮಾಹಿತಿ..!