Puneetha Parva; ಬೆಸ್ಟ್‌ ಪರ್ಫಾರ್ಮ್ ಮಾಡ್ತೀವಿ: ಬಾಂಬೆ ಡಾನ್ಸರ್ಸ್

ಪುನೀತ ಪರ್ವ ಕಾರ್ಯಕ್ರಮಕ್ಕೆ ಬಂದ ಬಾಂಬೆ ಡಾನ್ಸರ್ಸ್ ಮಾತನಾಡಿ ತುಂಬಾ ನರ್ವಸ್ ಆಗಿದ್ದೇವೆ. ಬೆಸ್ಟ್ ಪರ್ಫಾರ್ಮ್ ಮಾಡುತ್ತೀವಿ ಎಂದು ಹೇಳಿದರು.

First Published Oct 21, 2022, 2:20 PM IST | Last Updated Oct 21, 2022, 2:20 PM IST

ಪುನೀತ ಪರ್ವ ಕಾರ್ಯಕ್ರಮಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ ಸಿದ್ಧವಾಗಿದೆ. ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸೌತ್ ಸಿನಿ ಇಂಡಿಸ್ಟ್ರಿಯ ಅನೇಕ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸ್ಯಾಂಡಲ್‌ನ ಅನೇಕ ಗಣ್ಯರು ಸಹ ಹಾಜರಾಗುತ್ತಿದ್ದಾರೆ. ಪುನೀತ್ ಅವರ ಹಾಡುಗಳಿಗೆ ಡ್ಯಾನ್ಸರ್ಸ್ ಪರ್ಫಾರ್ಮ್ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಡಾನ್ಸರ್ ತುಂಬಾ ನರ್ವಸ್ ಆಗಿದ್ದೇವೆ. ಬೆಸ್ಟ್ ಪರ್ಫಾರ್ಮ್ ಮಾಡುತ್ತೀವಿ ಎಂದು ಹೇಳಿದ್ದಾರೆ. ಕಾರ್ಯಕ್ರಮ ಹೇಗೆ ಮೂಡಿಬರಲಿದೆ, ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. 

Read More...