Asianet Suvarna News Asianet Suvarna News
breaking news image

ಗನ್ ಜತೆ ಸಿಕ್ಕಿಬಿದ್ದ ಕರ್ನಾಟಕದ ಮಾಜಿ ಸಚಿವ..!

ಕರ್ನಾಟಕದ ಮಾಜಿ ಸಚಿವರೊಬ್ಬರು ಗನ್‌ ಜತೆ ಸಿಕ್ಕಿಬಿದ್ದಿರುವ ಘಟನೆ ನಡೆಸಿದೆ. ಬೆಂಗಳೂರಿನಿಂದ ವಿಮಾನ ಪ್ರಯಾಣ ಮಾಡುವ ವೇಳೆ ಮಾಜಿ ಸಚಿವರ ಬ್ಯಾಗ್‌ನಲ್ಲಿ ಗನ್ ಪತ್ತೆಯಾಗಿದೆ.

ಬೆಂಗಳೂರು, (ಸೆ.19):  ಕರ್ನಾಟಕದ ಮಾಜಿ ಸಚಿವರೊಬ್ಬರು ಗನ್‌ ಜತೆ ಸಿಕ್ಕಿಬಿದ್ದಿರುವ ಘಟನೆ ನಡೆಸಿದೆ. ಬೆಂಗಳೂರಿನಿಂದ ವಿಮಾನ ಪ್ರಯಾಣ ಮಾಡುವ ವೇಳೆ ಮಾಜಿ ಸಚಿವರ ಬ್ಯಾಗ್‌ನಲ್ಲಿ ಗನ್ ಪತ್ತೆಯಾಗಿದೆ.

ಕಲಬುರಗಿ ಗಾಂಜಾಕೋರ ಬಿಜೆಪಿ ಕಾರ್ಯಕರ್ತ: ಕಾಂಗ್ರೆಸ್‌ 

ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

Video Top Stories