ಪಂಚಾಂಗ ಫಲ: ಇಂದು ವಾಸವಿ ಜಯಂತಿ; ಹಿನ್ನಲೆ ಇದು!
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮಖಾ ನಕ್ಷತ್ರ. ಇಂದು ವಾಸವಿ ಜಯಂತಿ. ವೈಶ್ಯರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ವಾಸವಿ ಜಯಂತಿಯ ಹಿನ್ನಲೆ ಏನು? ಇಲ್ಲಿದೆ ನೋಡಿ!
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮಖಾ ನಕ್ಷತ್ರ. ಇಂದು ವಾಸವಿ ಜಯಂತಿ. ವೈಶ್ಯರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಇನ್ನೂ ಒಂದು ವಿಶೇಷವೆಂದರೆ ಸೀತೆ ಹುಟ್ಟಿದ ದಿನ. ಜನಕರಾಜ ಯಜ್ಞಕ್ಕೆ ಕುಂಡ ತೋಡಲು ಭೂಮಿ ಅಗೆದಾದ ಫಳ ಫಳ ಹೊಳೆಯುವ ಚಿನ್ನದ ಪೆಟ್ಟಿಗೆಯಲ್ಲಿ ಸಿಕ್ಕವಳು ಈ ಜಾನಕಿ. ಭೂಮಿಯಲ್ಲಿ ಸಿಕ್ಕಿದ್ದರಿಂದ ಸೀತೆ ಎಂದು ನಾಮಕರಣ ಮಾಡಿದನಂತೆ ಜನಕರಾಜ. ವಾಸವಿ- ಸೀತಾ ಜಯಂತಿ ಹಿನ್ನಲೆ ಏನು? ಇಲ್ಲಿದೆ ನೋಡಿ!