ಕೊರೋನಾ ವೈರಸ್ ಮೇಲಿದೆ IPL 2020 ಟೂರ್ನಿ ಭವಿಷ್ಯ, ಅಭಿಮಾನಿಗಳಲ್ಲಿ ಮತ್ತೆ ಆತಂಕ!

ಕೊರೋನಾ ವೈರಸ್‌ನಿಂದ ಐಪಿಎಲ್ 2020 ಟೂರ್ನಿ ಎಪ್ರಿಲ್ 15ರ ವರೆಗೆ ರದ್ದಾಗಿದೆ. ಮಾರ್ಚ್ 29 ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಇದೀಗ ಬಿಸಿಸಿಐ ಎಪ್ರಿಲ್ 15ಕ್ಕೆ ಆರಂಭಿಸಲು ನಿರ್ಧರಿಸಿದೆ. ಇನ್ನೊಂದು ತಿಂಗಳಲ್ಲಿ ಕೊರೋನಾ ವೈರಸ್ ಹತೋಟಿಗೆ ಬಂದರೆ ಮಾತ್ರ ಎಪ್ರಿಲ್ 15ರಿಂದ ಸರಣಿ ಆರಂಭವಾಗಲಿದೆ. ಇದೀಗ ಈ ವರ್ಷ ಐಪಿಎಲ್ ನಡೆಯುತ್ತಾ ಅನ್ನೋ ಅನುಮಾನ ಕಾಡತೊಡಗಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
 

First Published Mar 14, 2020, 11:59 AM IST | Last Updated Mar 14, 2020, 11:59 AM IST

ಮುಂಬೈ(ಮಾ.14): ಕೊರೋನಾ ವೈರಸ್‌ನಿಂದ ಐಪಿಎಲ್ 2020 ಟೂರ್ನಿ ಎಪ್ರಿಲ್ 15ರ ವರೆಗೆ ರದ್ದಾಗಿದೆ. ಮಾರ್ಚ್ 29 ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಇದೀಗ ಬಿಸಿಸಿಐ ಎಪ್ರಿಲ್ 15ಕ್ಕೆ ಆರಂಭಿಸಲು ನಿರ್ಧರಿಸಿದೆ. ಇನ್ನೊಂದು ತಿಂಗಳಲ್ಲಿ ಕೊರೋನಾ ವೈರಸ್ ಹತೋಟಿಗೆ ಬಂದರೆ ಮಾತ್ರ ಎಪ್ರಿಲ್ 15ರಿಂದ ಸರಣಿ ಆರಂಭವಾಗಲಿದೆ. ಇದೀಗ ಈ ವರ್ಷ ಐಪಿಎಲ್ ನಡೆಯುತ್ತಾ ಅನ್ನೋ ಅನುಮಾನ ಕಾಡತೊಡಗಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
 

Read More...