Asianet Suvarna News Asianet Suvarna News

ಈ ಸಲ ಬೆಟ್ಟಿಂಗ್ ಆಡೋ ಮುಂಚೆ ಈ ಸ್ಟೋರಿ ಮಿಸ್ ಮಾಡ್ದೇ ನೋಡಿ..!

ಇದೇ ವೇಳೆ ಬೆಟ್ಟಿಂಗ್ ದಂಧೆಕೋರರು ಅಮಾಯಕರ ದುಡ್ಡು ದೋಚಲು ಸ್ಕೆಚ್ ಹಾಕಿಕೊಂಡು ಕಾದುಕುಳಿತಿದ್ದಾರೆ. ಐಪಿಎಲ್‌ ಕಿಕ್‌ ಜೊತೆ ಜೊತೆಯೇ ಬೆಟ್ಟಿಂಗ್ ಕಾವು ಕೂಡಾ ಜೋರಾಗಿದೆ.

ಬೆಂಗಳೂರು(ಸೆ.19): 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಕ್ರಿಕೆಟ್‌ ಪ್ರಿಯರು ಮನೆಯಲ್ಲಿಯೇ ಕುಳಿತು ಚುಟುಕು ಕ್ರಿಕೆಟ್ ಹಬ್ಬ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಇನ್ನು ಇದೇ ವೇಳೆ ಬೆಟ್ಟಿಂಗ್ ದಂಧೆಕೋರರು ಅಮಾಯಕರ ದುಡ್ಡು ದೋಚಲು ಸ್ಕೆಚ್ ಹಾಕಿಕೊಂಡು ಕಾದುಕುಳಿತಿದ್ದಾರೆ. ಐಪಿಎಲ್‌ ಕಿಕ್‌ ಜೊತೆ ಜೊತೆಯೇ ಬೆಟ್ಟಿಂಗ್ ಕಾವು ಕೂಡಾ ಜೋರಾಗಿದೆ.

IPL 2020: ಇಂದು ಮುಂಬೈ-ಚೆನ್ನೈ ನಡುವಿನ ಮದಗಜಗಳ ಕಾದಾಟಕ್ಕೆ ಮೈದಾನ ರೆಡಿ..!

ಪ್ರತಿವರ್ಷದಂತೆ ಈ ಬಾರಿಯೂ ಐಪಿಎಲ್‌ನಲ್ಲಿ ಬೆಟ್ಟಿಂಗ್ ದುಡ್ಡಿನ ಹೊಳೆ ಹರಿಯುತ್ತದೆ. ಆದರೆ ನೀವು ಈ ಸಲ ಬೆಟ್ಟಿಂಗ್ ಆಡುವ ಆಲೋಚನೆ ಇದ್ದರೆ ಮೊದಲು ಈ ಸ್ಟೋರಿ ನೋಡಿ, ಆಮೇಲೆ ಏನು ಮಾಡಬೇಕು ಎನ್ನುವುದನ್ನು ನೀವೇ ತೀರ್ಮಾನಿಸಿ...

Video Top Stories