Asianet Suvarna News Asianet Suvarna News

ಚಂದ್ರಗ್ರಹಣದ ಪರಿಣಾಮ; ಭೂಕಂಪವಾದ್ರೆ ಪ್ರಮುಖ ವ್ಯಕ್ತಿಯ ಮರಣ!

ಚಂದ್ರಗ್ರಹಣ ಕಳೆದ ನಂತರವೂ ಉಳಿಯುವ ಪರಿಣಾಮ
ಭೂಕಂಪದಿಂದ ಪ್ರಮುಖ ವ್ಯಕ್ತಿಯ ಮರಣ
ಹೆಚ್ಚುವ ಚಳಿ, ಮುಸುಕು
ಬಲವಾದ ಗಾಳಿ ಬೀಸಿದ್ರೆ ಚೋರರ ಭಯ

ಚಂದ್ರನ ಪ್ರಭಾವ ಭೂಮಿಯ ಮೇಲೆ ಹೆಚ್ಚಿದೆ ಅಂದ ಮೇಲೆ ಚಂದ್ರಗ್ರಹಣದ ಪ್ರಭಾವ ಕೂಡಾ ಹೆಚ್ಚೇ ಇರುತ್ತದೆ. ಈ ಚಂದ್ರಗ್ರಹಣ ಮುಗಿದ ಮೇಲೂ ಕೆಲ ದಿನಗಳ ಕಾಲ ಅದರ ಪ್ರಭಾವ ಭೂಮಿಯ ಮೇಲೆ ಇದ್ದೇ ಇರುತ್ತದೆ. ಚಂದ್ರಗ್ರಹಣದ ಪ್ರಭಾವ ಯಾವ ಪ್ರದೇಶಗಳಲ್ಲಿ ಹೆಚ್ಚಿರುತ್ತದೆ, ಯಾವ ಉದ್ಯೋಗದಲ್ಲಿರುವವರಿಗೆ ಹೆಚ್ಚಿರುತ್ತದೆ, ಎಷ್ಟು ದಿನಗಳವರೆಗೆ ಚಂದ್ರಗ್ರಹಣದ ಪ್ರಭಾವ ಉಳಿದಿರುತ್ತದೆ ಎಂಬುದನ್ನು ವರಾಹಮಿಹಿರರು ತಮ್ಮ ಗ್ರಂಥ 'ಬೃಹತ್ ಸಂಹಿತಾ'ದಲ್ಲಿ ತಿಳಿಸಿದ್ದಾರೆ. ಅದರ ಬಗ್ಗೆ ಅರಿವು  ಮೂಡಿಸುವ ಪ್ರಯತ್ನವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಮಾಡಿದ್ದಾರೆ. 
 

Video Top Stories