ಜೈಲಿನಿಂದ ಹೊರಬಂದ ಭೀಮಾತೀರದ ಸಾಹುಕಾರನಿಗೆ ಮತ್ತೆ ಟೆನ್ಷನ್ ಶುರು
ಈಗಷ್ಟೇ ಜೈಲಿನಿಂದ ಹೊರಬಂದ ಭೀಮಾತೀರದ ಮಹದೇವ ಬೈರಗೊಂಡನಿಗೆ ಮತ್ತೊಂದು ನಡುಕ ಶುರುವಾಗಿದೆ. ಕಟ್ಟಾವೈರಿ ಧರ್ಮನ ಫೇಕ್ ಎನ್‌ಕೌಂಟರ್ ಮತ್ತೆಲ್ಲಿ ತಲೆಗೆ ಸುತ್ತಿಕೊಳ್ಳುತ್ತದೋ ಎಂಬ ಭಯದಲ್ಲಿದ್ಧಾನೆ.
ಬೆಂಗಳೂರು (ಸೆ. 29): ಈಗಷ್ಟೇ ಜೈಲಿನಿಂದ ಹೊರಬಂದ ಭೀಮಾತೀರದ ಮಹದೇವ ಬೈರಗೊಂಡನಿಗೆ ಮತ್ತೊಂದು ನಡುಕ ಶುರುವಾಗಿದೆ. ಕಟ್ಟಾವೈರಿ ಧರ್ಮನ ಫೇಕ್ ಎನ್‌ಕೌಂಟರ್ ಮತ್ತೆಲ್ಲಿ ತಲೆಗೆ ಸುತ್ತಿಕೊಳ್ಳುತ್ತದೋ ಎಂಬ ಭಯದಲ್ಲಿದ್ಧಾನೆ. ಇದಕ್ಕೆ ಕಾರಣ ಧರ್ಮನ ತಾಯಿ, ವಿಧಾನಸೌಧದ ಎದುರು ಕುಂತು ಕಣ್ಣೀರು ಹಾಕಿದ್ಧಾರೆ. ತನ್ನ ಮಗನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಇದು ಮಹದೇವನ ಕೊರಳು ಸುತ್ತಿಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಮಹದೇವನಿಗೆ ಯಾಕೀ ಟೆನ್ಷನ್? ನೋಡಿ ಎಫ್‌ಐಆರ್...!
28 ಎಕೆ- 47 ಗನ್, 800 ಜೀವಂತ ಗುಂಡು... ಜೀಪಿನಡಿ ಹುದುಗಿಸಿಟ್ಟಿದ್ದರು!