ಸಾಂತ್ವನ ನಿಲಯದಲ್ಲಿ ಸಂಜನಾ, ರಾಗಿಣಿ ಜಟಾಪಟಿ!
ಡ್ರಗ್ಸ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಇಬ್ಬರು ನಟಿಮಣಿಯರ ರಂಪಾಟ ತಾರಕಕ್ಕೇರಿದೆ. ಸಾಂತ್ವನ ನಿಲಯದಲ್ಲಿ ಸಂಜನಾ ಹಾಗೂ ರಾಗಿಣಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಸಂಜನಾ ತನ್ನನ್ನು ಬೇರೆಡೆ ಶಿಫ್ಟ್ ಮಾಡಿ ಎಂದು ಹಠ ಮಾಡುತ್ತಿದ್ದು, ಅವರನ್ನು ಎಲ್ಲಿ ಕರೆದೊಯ್ಯುವುದು ಎಂದು ಅಧಿಕಾರಿಗಳಿಗೇ ತೋಚದಂತಾಗಿದೆ
ಬೆಂಗಳೂರು(ಸೆ.09): ಡ್ರಗ್ಸ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಇಬ್ಬರು ನಟಿಮಣಿಯರ ರಂಪಾಟ ತಾರಕಕ್ಕೇರಿದೆ. ಸಾಂತ್ವನ ನಿಲಯದಲ್ಲಿ ಸಂಜನಾ ಹಾಗೂ ರಾಗಿಣಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಸಂಜನಾ ತನ್ನನ್ನು ಬೇರೆಡೆ ಶಿಫ್ಟ್ ಮಾಡಿ ಎಂದು ಹಠ ಮಾಡುತ್ತಿದ್ದು, ಅವರನ್ನು ಎಲ್ಲಿ ಕರೆದೊಯ್ಯುವುದು ಎಂದು ಅಧಿಕಾರಿಗಳಿಗೇ ತೋಚದಂತಾಗಿದೆ.
ನಾನು ರಾಗಿಣಿ ಜೊತೆ ಇರಲ್ಲ ಎಂದು ಸಂಜನಾ ಗಲಾಟೆ ಮಾಡಲಾರಂಭಿಸಿದ್ದಾರೆ. ಇವರಿಬ್ಬರ ಗಲಾಟೆಯಿಂದ ಸಿಸಿಬಿ ಅಧಿಕಾರಿಗಳೂ ಬೇಸತ್ತಿದ್ದಾರೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ