ಡ್ರಗ್‌ ಕೇಸ್‌ಗೆ ಸಿಕ್ತು ತಿರುವು; ದಿಗಂತ್ ಕಣ್ಣೀರು ಬಿಟ್ಟುಕೊಟ್ಟಿತಾ ಆ ಸುಳಿವು?

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ತನಿಖೆಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಹೊಸ ಹೊಸ ಪೆಡ್ಲರ್‌ಗಳು  ಸಿಸಿಬಿ ಬಲೆಗೆ ಬೀಳುತ್ತಿದ್ದಾರೆ. ಇದೀಗ ಡ್ರಗ್ ಮಾಫಿಯಾಗೆ ಭೂಗತ ಲೋಕದ ನಂಟು ಇದೆ ಎಂದು ತಿಳಿದು ಬಂದಿದೆ. 

First Published Sep 21, 2020, 10:58 AM IST | Last Updated Sep 21, 2020, 11:48 AM IST

ಬೆಂಗಳೂರು (ಸೆ. 21): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ತನಿಖೆಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಹೊಸ ಹೊಸ ಪೆಡ್ಲರ್‌ಗಳು  ಸಿಸಿಬಿ ಬಲೆಗೆ ಬೀಳುತ್ತಿದ್ದಾರೆ. ಇದೀಗ ಡ್ರಗ್ ಮಾಫಿಯಾಗೆ ಭೂಗತ ಲೋಕದ ನಂಟು ಇದೆ ಎಂದು ತಿಳಿದು ಬಂದಿದೆ. 

ಇನ್ನೊಂದು ಕಡೆ ನಿರೂಪಕ ಅಕುಲ್ ಬಾಲಾಜಿ, ನಿರ್ದೇಶಕ ಸಂತೋಷ್ ಹಾಗೂ ಮಾಜಿ ಶಾಸಕನ ಮಗನಿಗೆ ಸಿಸಿಬಿ ಬೆಂಡೆತ್ತಿದೆ. ಜೊತೆಗೆ ದಿಗಂತ್- ಐಂದ್ರಿತಾಗೂ ಡ್ರಿಲ್ ಮಾಡಿದೆ. ದಿಗಂತ್ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡು ಸಿಸಿಬಿ ಅಧಿಕಾರಿಗಳನ್ನೇ ಭಾವುಕಗೊಳಿಸಿದ್ದರು. ಹಾಗಾದರೆ ತನಿಖೆ ಎಲ್ಲಿಯವರೆಗೆ ಬಂತು? ಭೂಗತ ಜಗತ್ತಿನೊಂದಿಗೆ ಹೇಗಿದೆ ನಂಟು? ಇವೆಲ್ಲದರ ಬಗ್ಗೆ ಡಿಟೇಲ್ಲಾಗಿ ತಿಳಿಯೋಣ ಬನ್ನಿ!