Asianet Suvarna News Asianet Suvarna News

ಅಮೆರಿಕದಿಂದಲೇ ಟೆಸ್ಲಾ ಕಾರಿನ ವಿಶೇಷ ರಿವ್ಯೂ ಕನ್ನಡದಲ್ಲಿ ಕೊಟ್ಟ ಅರ್ಚಕರು..ವಿಡಿಯೋ ವೈರಲ್

Mar 24, 2021, 10:21 PM IST

ನ್ಯೂಯಾರ್ಕ್(ಮಾ. 24) : ಟೆಸ್ಲಾ ಕಾರಿನ ವಿಶೇಷತೆಗಳನ್ನು ಅಮೆರಿಕದಿಂದ ಪುರೋಹಿತರೊಬ್ಬರು ವಿವರಿಸಿದ್ದಾರೆ. ಕರ್ನಾಟಕದಲ್ಲಿಯೂ ಟೆಸ್ಲಾ ಬರಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು.

ಟಾಟಾ ಸಫಾರಿ ಹತ್ತು ಹಲವು  ಗೊತ್ತಿರದ ಸಂಗತಿ

ಬೆಲೆ ಸುಮಾರು ಎಪ್ಪತ್ತು ಲಕ್ಷ ಆಗಬಹುದು ಎಂದು ಅವರೇ ತಿಳಿಸಿದ್ದಾರೆ. ಅತ್ಯಾಧುನಿಕ ಡಿಜಿಟಲ್ ಡಿಸ್ ಪ್ಲೇ ನೀಡಲಾಗಿದ್ದು ಎಲ್ಲ ಮುಂದೆ ಸಾಗುವ ವಾಹನಗಳ ಮಾಹಿತಿ ಸೇರಿದಂತೆ ಎಲ್ಲವನ್ನೂ ಆಟೋಮ್ಯಾಟಿಕ್  ನೀಡಲಿದ್ದು ಚಾಲಕನ ಅಗತ್ಯವೂ ಇಲ್ಲ.