ಇಂಡಿಯಾ ಮೈತ್ರಿಕೂಟ ಮತ್ತು ಶೆಹಜಾದಾ (ರಾಹುಲ್ ಗಾಂಧಿ) ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಕರ್ನಾಟಕವೇ ಪ್ರಯೋಗಶಾಲೆ. ಕರ್ನಾಟಕದಲ್ಲಿ ಒಬಿಸಿ ಕೋಟಾದಲ್ಲಿ ಮುಸ್ಲಿಮರಿಗೂ ರಾತ್ರೋರಾತ್ರಿ ಮೀಸಲು ನೀಡಲಾಯಿತು. ಇದೇ ಯೋಜನೆಯನ್ನು ಅವರು ದೇಶವ್ಯಾಪಿ ವಿಸ್ತರಣೆಗೆ ನಿರ್ಧರಿಸಿದ್ದಾರೆ ಎಂದು ಆರೋಪಿಸಿದ ಮೋದಿ
Politics May 16, 2024, 4:35 AM IST
ಲೋಕಸಭೆ ಚುನಾವಣೆ ಕಾವು ರಂಗೇರಿರುವ ಈ ಹೊತ್ತಿನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆಧಿತ್ಯನಾಥ್ ಅವ್ರ ಆಪ್ ಕಿ ಅದಾಲತ್ ಸಂದರ್ಶನ ಭಾರಿ ಸಂಚಲನವನ್ನ ಸೃಷ್ಟಿಸಿದೆ. ಹಾಗಾದ್ರೆ ಆಪ್ ಕಿ ಅದಾಲತ್ ಸಂದರ್ಶನದಲ್ಲಿ ಯೋಗಿ ಅಬ್ಬರ ಹೇಗಿತ್ತು..? ಈ ವೀಡಿಯೋ ನೋಡಿ
India May 15, 2024, 8:58 AM IST
'ನನ್ನ ದೇಶದ ಜನ ನನಗೆ ಮತ ಹಾಕುವರು ಎಂಬ ವಿಶ್ವಾಸವಿದೆ. ಯಾವತ್ತು ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುತ್ತೇನೋ ಅಂದಿನಿಂದ ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ. ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುವುದಿಲ್ಲ. ಇದು ನನ್ನ ಸಂಕಲ್ಪ' ಎಂದ ಪ್ರಧಾನಿ ನರೇಂದ್ರ ಮೋದಿ
India May 15, 2024, 6:10 AM IST
ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಜಗತ್ಪ್ರಸಿದ್ಧ. ಆದರೆ, ಈ ದೇವಾಲಯಕ್ಕೆ ಮಹಾತ್ಮಾ ಗಾಂಧಿ, ಅಂಬೇಡ್ಕರ್, ಠಾಗೋರ್, ಇಂದಿರಾ ಗಾಂಧಿ ಸೇರಿ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಕಾರಣ ಏನು ಅಂದ್ರೆ..
Festivals May 14, 2024, 3:12 PM IST
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ದೇವಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ದೇವಿಯ ಭಂಡಾರದಲ್ಲಿ ಮಿಂದೆದ್ಸ ಕುಣಿದರು.
Festivals May 13, 2024, 11:44 PM IST
ವೀರಶೈವ ಧರ್ಮಸ್ಥಾಪಿತ ಪಂಚಪೀಠಗಳಲ್ಲಿ ಒಂದಾದ ಪೀಠವೇ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠ. ಶಿವನ ವಾಮದೇವ ಮುಖಸಂಜಾತಾರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಮಾಳವ ದೇಶದ ಕ್ಷಿಪ್ರ ನದಿ ತಟದಲ್ಲಿರುವ ಶ್ರೀ ಸಿದ್ಧೇಶ್ವರ ಜ್ಯೋತಿರ್ಲಿಂಗ ಮುಖದಿಂದ ದಿವ್ಯ ದೇಹಿಯಾಗಿ ಅವತರಿಸಿ ಅಲ್ಲಿಯೇ ಶ್ರೀ ಪೀಠವನ್ನು ಸ್ಥಾಪಿಸಿ ವೇದಾಂತ ಸಮ್ಮತವಾದ ಶಿವಾದ್ವೈತ ಸಿದ್ಧಾಂತವನ್ನು ಮಾನವ ಕುಲದ ಉದ್ಧಾರಕ್ಕಾಗಿ ಸಂಸ್ಥಾಪಿಸಿ ಅದನ್ನು ಬೋಧಿಸಿ ಆ ಪರಂಪರೆ ಮುಂದುವರೆಸಿದ ಮಹಾಮಹಿಮರಾಗಿದ್ದಾರೆ.
Festivals May 13, 2024, 6:39 PM IST
ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗುಳೇದಗುಡ್ಡ ಅಮರೇಶ್ವರ ಮಠದ ಸ್ವಾಮೀಜಿ
state May 13, 2024, 5:04 PM IST
ಇಲ್ಲಿದೆ ಹೈದರಾಬಾದ್ನಲ್ಲಿ ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಒವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಧವಿ ಲತಾ ಅವರ ಪ್ರಚಾರದ ಅಬ್ಬರದ ವೀಡಿಯೋ
Politics May 12, 2024, 4:55 PM IST
ಬೇಸಿಗೆ ರಜಾ ದಿನಗಳಾಗಿರುವುದರಿಂದ ಹಿಂದೂ ಪವಿತ್ರ ಕ್ಷೇತ್ರಗಳ ತೀರ್ಥಯಾತ್ರೆ ಚಾರ್ಧಾಮ್ ಯಾತ್ರೆಗೆ ಜನ ಭಾರಿ ಸಂಖ್ಯೆಯಲ್ಲಿ ಸೇರುತ್ತಿದ್ದು, ಯಾತ್ರಾರ್ಥಿಗಳ ನಿರ್ವಹಣೆ ಮಾಡುವುದೇ ಉತ್ತರಾಖಂಡ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಕನಿಷ್ಠ ಕೆಲ ದಿನಗಳ ಮಟ್ಟಿಗಾದರೂ ಈ ಚಾರ್ಧಾಮ್ ಯಾತ್ರೆಯನ್ನು ಮುಂದೂಡುವಂತೆ ಭಕ್ತರಿಗೆ ಮನವಿ ಮಾಡುತ್ತಿದ್ದಾರೆ.
Festivals May 12, 2024, 1:46 PM IST
ಪಾಕಿಸ್ತಾನದ ಅತ್ಯಂತ ಹಳೆಯ ಶಿವನ ದೇವಾಲಯವು ಮನ್ಸೆಹ್ರಾ ಜಿಲ್ಲೆಯ ಚಿಟ್ಟಿ ಗಟ್ಟಿ ಗ್ರಾಮದಲ್ಲಿದೆ.ಇಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ.
Festivals May 12, 2024, 9:42 AM IST
ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಿದ್ದಾರೆಂಬ ಸುಳ್ಳು ಬಿತ್ತರಿಸಿ ದ್ವೇಷ ಹರಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.
Politics May 12, 2024, 9:28 AM IST
ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ಲಾಠಿಚಾರ್ಜ್ ನಡೆಸಿರುವ ಆರೋಪ ಕೇಳಿಬಂದಿರುವ ಹಿನ್ನೆಲೆ ವಿವಿಧ ಹಿಂದೂ ಸಂಘಟನೆಗಳಿಂದ ಮೇ.13 ರಂದು ಬಾಗಲಕೋಟೆಯ ನವನಗರದ ನಗರ ಸಭೆ ಮುಂದೆ ಪ್ರತಿಭಟನ ನಡೆಸಲು ನಿರ್ಧರಿಸಿವೆ.
state May 11, 2024, 4:18 PM IST
ದೇಶದಲ್ಲಿ ಹಿಂದು ಜನಸಂಖ್ಯೆ ಕುಸಿತ ತೀವ್ರ ಆತಂಕಕಾರಿ ಬೆಳವಣಿಗೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ಕ್ರಮ ಕೈಗೊಳ್ಳ ಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
state May 11, 2024, 12:43 PM IST
ಮೇ 10 ರಂದು ಅಕ್ಷಯ ತೃತೀಯದಂದು ಪರಶುರಾಮ ಜಯಂತಿಯೂ ಆಗಿದೆ. ಭಗವಾನ್ ಪರಶುರಾಮನನ್ನು ವಿಷ್ಣುವಿನ 6 ನೇ ಅವತಾರವೆಂದು ಪರಿಗಣಿಸಲಾಗಿದೆ. ಈ ದಿನ ಪರಶುರಾಮನನ್ನು ಪೂಜಿಸುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎನ್ನಲಾಗುವುದು.
Festivals May 10, 2024, 8:00 PM IST
ಗ್ಯಾನವ್ಯಾಪಿ, ಮಥುರಾ ಸೇರಿದಂತೆ ಹಲವು ಮಸೀದಿಗಳು ಹಿಂದೂ ದೇವಾಲಯ ಧ್ವಂಸಗೊಳಿಸಿ ನಿರ್ಮಿಸಲಾಗಿದೆ ಅನ್ನೋ ವಿವಾದ ವಿವಾದ ಕೋರ್ಟ್ನಲ್ಲಿದೆ. ಇದರ ಬೆನ್ನಲ್ಲೇ ಇದೀಗ ಪ್ರಸಿದ್ಧ ಫತೇಪುರ್ ಸಿಕ್ರಿ ದರ್ಗಾ ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಗಾ ಅಡಿಯಲ್ಲಿ ಕಾಮಾಕ್ಯ ದೇವಾಲಯವಿದೆ. ಸಮೀಕ್ಷೆ ನಡೆಸಿ ಹಿಂದೂಗಳಿಗೆ ಮರಳಿಸಲು ಕೋರಿದ ಅರ್ಜಿಯನ್ನು ಕೋರ್ಟ್ ಸ್ವೀಕರಿಸಿದೆ.
India May 10, 2024, 2:36 PM IST