ಸಂಪುಟ ಸಂಕಟ ವಿಶೇಷ: ಡಿಸಿಎಂ ಹುದ್ದೆಗೆ ಭಾರೀ ಲಾಬಿ

ಮೈತ್ರಿಕೂಟ ಸರ್ಕಾರ ರಚನೆಗೆ 2 ದಿನಗಳು ಬಾಕಿ ಉಳಿದಿವೆ. ಈ ನಡುವೆ ಡಿಸಿಎಂ ಹಾಗೂ ಸಂಪುಟ ಸ್ಥಾನಗಳಿಗೆ ಭಾರೀ ಲಾಬಿ ನಡೆದಿದೆ. ಒಂದು ಕಡೆ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್‌ಗೆ ಪ್ರಬಲ ಹುದ್ದೆ ಕೊಡಿ ಎಂದು ಒತ್ತಡ, ಇನ್ನೊಂದು ಕಡೆ ಎಂ.ಬಿ.ಪಾಟೀಲ್‌ಗೆ ಸ್ಥಾನ ಬೇಡ ಎಂಬ ಬೇಡಿಕೆ. ಸಂಪುಟ ರಚನೆಯ ಕಸರತ್ತುಗಳ ಒಂದು ಒಳನೋಟ- ‘ಸಂಪುಟ ಸಂಕಟ’ದಲ್ಲಿ..

Comments 0
Add Comment