ಅಂಬರೀಶ್ ಕಾಂಗ್ರೆಸ್ ಬಿಡ್ತಾರಾ? ಜೆಡಿಎಸ್ ಸೇರ್ತಾರಾ?

ಅಂಬರೀಶ್-ಎಚ್ ಡಿ ಕುಮಾರಸ್ವಾಮಿ ಭೇಟಿ ಕುತೂಹಲ ಮೂಡಿಸಿದೆ. ಅಂಬರೀಶ್  ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ತಾರಾ ಎನ್ನುವ ಗುಮಾನಿ ಹುಟ್ಟು ಹಾಕಿದೆ. 

ಅಂಬರೀಶ್’ಗೆ ಜೆಡಿಎಸ್ ಬಗ್ಗೆ ಗೌರವವಿದೆ. ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ. ಅವರು ಜೆಡಿಎಸ್’ಗೆ ಬೆಂಬಲಿಸುವ ಸಾಧ್ಯತೆಯಿದೆ ಎಂದು ಎಚ್’ಡಿಕೆ ಹೇಳಿದ್ದಾರೆ. 

Comments 0
Add Comment