11:47 PM (IST) Jun 16

Kannada Entertainment Live 16 June 2025 ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೀರ್ತಿ ಕಿರೀಟ; ಫಾರ್‌ಎವರ್ ನವೀನ್ ಕುಮಾರ್‌ಗೆ ಗೌರವ ಡಾಕ್ಟರೇಟ್

ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಕುಮಾರ್ ಅವರ ಸೇವೆಯನ್ನು ಗುರುತಿಸಿದ ಅಮೆರಿಕದ ಅಮೇರಿಕನ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿತ್ತು. ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಅಂತರಾಷ್ಟ್ರೀಯ

Read Full Story
11:17 PM (IST) Jun 16

Kannada Entertainment Live 16 June 2025 ಈ ಕಾರಣಕ್ಕೆ ಮತ್ತೆ ಒಂದಾಗ್ತಾರಾ ಸಮಂತಾ-ನಾಗ ಚೈತನ್ಯ..? ಫ್ಯಾನ್ಸ್ ಕಾಯ್ತಿದಾರೆ ಮತ್ತೆ ಒಟ್ಟಿಗೇ ನೋಡ್ಬೇಕಂತ..!

ವಿಚ್ಛೇದನದ ನಂತರ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಮುಂದುವರೆದಿದ್ದಾರೆ ಮತ್ತು ಸಾರ್ವಜನಿಕವಾಗಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಗೌರವಯುತ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ, ಅವರ ಪ್ರೇಮಕ್ಕೆ ಕಾರಣವಾದ ‘ಏ ಮಾಯಾ ಚೇಸಾವೆ’..

Read Full Story
10:33 PM (IST) Jun 16

Kannada Entertainment Live 16 June 2025 ಟೀಮ್ ಆಸೆಯಂತೆ ರಜನಿಕಾಂತ್ ಕಣ್ಣಪ್ಪ ಸಿನಿಮಾ ನೋಡಿದ್ರು; ಆ ಬಳಿಕ ಹೇಳಿದ್ದೇನು?

ಮೋಹನ್ ಬಾಬು, ಮಂಚು ವಿಷ್ಣು ಪ್ರತಿಷ್ಠಾತ್ಮಕವಾಗಿ ನಿರ್ಮಿಸುತ್ತಿರುವ 'ಕಣ್ಣಪ್ಪ' ಸಿನಿಮಾನ ಸೂಪರ್ ಸ್ಟಾರ್ ರಜನೀಕಾಂತ್ ನೋಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

Read Full Story
09:09 PM (IST) Jun 16

Kannada Entertainment Live 16 June 2025 ನಿಮಗೆ ಸ್ಫೂರ್ತಿಯಾಗದೆ ಇರಲಾರದು, ನಿಜ ಜೀವನದ ಕಥೆಗಳ 7 ಸಿನೆಮಾಗಳಿವು!

ಈ ಚಿತ್ರಗಳು ಸಾಮಾನ್ಯದಿಂದ ಹೊರಬಂದು ಈ ಜಗತ್ತಿಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ಪರಂಪರೆಯನ್ನು ಬಿಟ್ಟುಹೋದ ಜನರ ಪ್ರೇರಣಾದಾಯಕ ಕಥೆಗಳನ್ನು ನಮಗೆ ಕಲಿಸುತ್ತವೆ. ಅವರ ಜೀವನಗಳು ದೃಢಸಂಕಲ್ಪ, ಧೈರ್ಯ ಮತ್ತು ಪರಿಶ್ರಮವು ಒಬ್ಬ ವ್ಯಕ್ತಿಯನ್ನು ಮಹತ್ತರವಾದ ಕೆಲಸಗಳನ್ನು ಮಾಡಲು ಕಾರಣವಾಗಬಹುದು  

Read Full Story
08:54 PM (IST) Jun 16

Kannada Entertainment Live 16 June 2025 ಭಾಗ್ಯ-ತನ್ವಿಯ ಶೇಕ್​ ಶೇಕ್​ ಡಾನ್ಸ್​ಗೆ ಅಭಿಮಾನಿಗಳು ಫಿದಾ - ಮದ್ವೆ ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್​

ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಹಾಗೂ ತನ್ವಿ ಪಾತ್ರಧಾರಿಗಳು ಸಕತ್​ ರೀಲ್ಸ್​ ಮಾಡಿದ್ದು, ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ವಿಡಿಯೋ ವೈರಲ್​ ಆಗಿದೆ ನೋಡಿ...

 

Read Full Story
08:29 PM (IST) Jun 16

Kannada Entertainment Live 16 June 2025 ಅನ್‌ಸೀನ್‌ ಬೇಬಿ ಶವರ್ ಫೋಟೋ ಹಂಚಿಕೊಂಡ ನಟಿ ಕಿಯಾರಾ, ಸಿದ್ದಾರ್ಥ್‌ಗೆ ಫಾದರ್ಸ್ ಡೇ ವಿಶ್!

೨೦೨೫ರ ತಂದೆಯಂದಿರ ದಿನದಂದು, ಕಿಯಾರಾ ಅಡ್ವಾಣಿ ತಮ್ಮ ತಂದೆ, ಮಾವ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಅರ್ಪಿಸಿದ ಭಾವನಾತ್ಮಕ ಫೋಟೋಗಳು ಮತ್ತು ಸಂದೇಶವನ್ನು ಹಂಚಿಕೊಂಡಿದ್ದಾರೆ.

 

Read Full Story
07:32 PM (IST) Jun 16

Kannada Entertainment Live 16 June 2025 ಗೋವಿಂದಗಾಗಿ ಸಲ್ಮಾನ್ ಕಾಯುತ್ತಿದ್ದರು, ಉತ್ತಮ ದೃಶ್ಯಗಳನ್ನು ಅವರಿಗೇ ನೀಡುತ್ತಿದ್ದರು - ನಟಿ ದೀಪಶಿಖಾ ನಾಗ್ಪಾಲ್

ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ದೀಪಶಿಖಾ, ಸಲ್ಮಾನ್ ಖಾನ್ ಅವರ ದೊಡ್ಡ ಗುಣವನ್ನು ವಿವರಿಸಿದ್ದಾರೆ. "ಕೆಲವೊಮ್ಮೆ ಗೋವಿಂದ ಅವರು ಸೆಟ್‌ಗೆ ತಡವಾಗಿ ಬರುತ್ತಿದ್ದರು. ಆದರೆ ಸಲ್ಮಾನ್ ಖಾನ್ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಅವರಿಗಾಗಿ ಕಾಯುತ್ತಿದ್ದರು. 

Read Full Story
06:34 PM (IST) Jun 16

Kannada Entertainment Live 16 June 2025 ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಕೊನೆಗೆ ಕಣ್ಣೀರಿಟ್ಟ ನಟಿಮಣಿಗಳು! ನಟರು ಇವ್ರಿಗೆ ಮಾಡಿದ್ದೇನು?

ಕೆಲವು ದಶಕಗಳ ಹಿಂದೆ ಈಗಿನಷ್ಟು ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡ ನಟಿಯರು ಕಡಿಮೆಯೇ. ಆದರೆ, ಅನಿವಾರ್ಯವಾಗಿ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಂಡು ಕೊನೆಗೆ ಕಣ್ಣೀರಿಟ್ಟಿದ್ದರು ನಟಿಯರು. ಅವರು ಯಾರು ನೋಡಿ!

 

Read Full Story
05:38 PM (IST) Jun 16

Kannada Entertainment Live 16 June 2025 'ಕ್ಷಮಿಸಿ ಸರ್, ನನ್ನಿಂದ ಅವೆಲ್ಲಾ ಸಾಧ್ಯವಿಲ್ಲ' ಅಂದಿದ್ರಂತೆ ರಾಜೀವ್ ಖಂಡೇಲ್ವಾಲ್; ಬಾಯ್ಬಿಟ್ಟ ಸತ್ಯವೇನು..!?

ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ರಾಜೀವ್ ಖಂಡೇಲ್ವಾಲ್ ಮಾತಾಡಿದ್ದಾರೆ. ಹೊರಗಿನವರಿಗೆ ಇಂಡಸ್ಟ್ರಿಯಲ್ಲಿ ಎದುರಾಗುವ ಕಷ್ಟಗಳ ಬಗ್ಗೆಯೂ ತಿಳಿಸಿದ್ದಾರೆ.
Read Full Story
05:09 PM (IST) Jun 16

Kannada Entertainment Live 16 June 2025 Anchor Anushreeಗೆ ಭಾರಿ ಮೋಸ! ಫೋನ್​ ಮಾಡಿದವನ ಯಾರು ತಿಳಿಯದೇ ಬಲೆಗೆ ಬಿದ್ದ ಅನುಶ್ರೀ... ​

ಅಭಿಪ್ರಾಯ ಕೇಳಿದ್ರೆ ಪೊಲೀಸ್​ ಕಂಪ್ಲೇಂಟ್​ ಕೊಡ್ತೇನೆ ಎಂದು ಗದರಿಸಿದ್ದಾರೆ ಆ್ಯಂಕರ್​ ಅನುಶ್ರೀ! ವಿಡಿಯೋ ವೈರಲ್ ಆಗಿದ್ದು, ಏನಿದು ನೋಡಿ.​

 

Read Full Story
04:44 PM (IST) Jun 16

Kannada Entertainment Live 16 June 2025 ಕಾಂತಾರ ಚಾಪ್ಟರ್-1 ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ; ತಹಸಿಲ್ದಾರ್ ನೋಟಿಸ್, 3 ದಿನಗಳ ಗಡುವು

ಮಾಣಿ ಜಲಾಶಯದಲ್ಲಿ ಕಾಂತಾರ ಚಿತ್ರೀಕರಣದ ವೇಳೆ ದೋಣಿ ಮುಗುಚಿದ ಘಟನೆ ಬೆನ್ನಲ್ಲೇ ಹೊಸನಗರ ತಹಸಿಲ್ದಾರ್ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಅನುಮತಿ ಪಡೆಯದೆ ಚಿತ್ರೀಕರಣ ನಡೆಸಿದ ಆರೋಪದ ಮೇಲೆ 3 ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
Read Full Story
03:03 PM (IST) Jun 16

Kannada Entertainment Live 16 June 2025 ಧನುಷ್ ಜೊತೆ ನಟಿಸಿದ್ದೇ ಗೌರವ - 'ಕುಬೇರ' ಈವೆಂಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ನಾಗಾರ್ಜುನ!

ಕುಬೇರ ಪ್ರೀ-ರಿಲೀಸ್‌ನಲ್ಲಿ ನಾಗಾರ್ಜುನ ಶೇಖರ್ ಕಮ್ಮುಲರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಯಾಬಜಾರ್ ಸಿನಿಮಾ ತರ ಕುಬೇರ ಕೂಡ ಅಷ್ಟೇ ಚೆನ್ನಾಗಿದೆ ಅಂತ ಹೇಳಿದ್ದಾರೆ.

 

Read Full Story
03:02 PM (IST) Jun 16

Kannada Entertainment Live 16 June 2025 'ರಕ್ತ ಕಣ್ಣೀರು' ಸೇರಿದಂತೆ ನೂರಾರು ಸಿನಿಮಾಗಳ ವಿಲನ್‌ ಕೋಟಾ ಶ್ರೀನಿವಾಸ್‌ ರಾವ್‌ ಆರೋಗ್ಯಕ್ಕೆ ಏನಾಯ್ತು?

ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಕೋಟಾ ಶ್ರೀನಿವಾಸ್‌ ರಾವ್‌ ಅವರ ಫೋಟೋವೊಂದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

 

Read Full Story
02:38 PM (IST) Jun 16

Kannada Entertainment Live 16 June 2025 ನಾಗಾರ್ಜುನ ಮತ್ತು ಧನುಷ್‌ ನಡುವಿನ ಡ್ರಾಮಾ ಏನು? ಕುಬೇರ ಟ್ರೈಲರ್ ನೋಡಿದ ರಾಜಮೌಳಿ ಯಾಕೆ ಹೀಗಂದ್ರು?

ನಾಗಾರ್ಜುನ, ಧನುಷ್, ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದಕ್ಕೆ ನಿರ್ದೇಶಕ ರಾಜಮೌಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Read Full Story
02:12 PM (IST) Jun 16

Kannada Entertainment Live 16 June 2025 ಕಾಫಿ, ಹ್ಯಾಪಿ, ಕ್ವೀನ್ ನನ್ನ ಪಕ್ಕದಲ್ಲಿದ್ದರೆ... ಬಿಗ್​ಬಾಸ್​ ಖ್ಯಾತಿಯ ಗೌತಮಿ ಪೋಸ್ಟ್‌ನಲ್ಲಿ ಏನಿದೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ ಗೌತಮಿ ಜಾಧವ್‌ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Read Full Story
02:10 PM (IST) Jun 16

Kannada Entertainment Live 16 June 2025 ಬೇರೆ ಸೆಲೆಬ್ರಿಟಿಗಳು ರೆಸ್ಟೋರೆಂಟ್‌ ಮಾಡ್ತಿದ್ರೆ, ಸಾಮಾನ್ಯ ಜನರಿಗೋಸ್ಕರ ಮಿಡಿದ ಗಾಯಕ ಅರಿಜಿತ್‌ ಸಿಂಗ್‌ ಹೋಟೆಲ್!‌

ಸೆಲೆಬ್ರಿಟಿಗಳು ಹೋಟೆಲ್‌, ಪಬ್‌, ರೆಸ್ಟೋರೆಂಟ್‌ ಉದ್ಯಮದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಅರಿಜಿತ್‌ ಹೋಟೆಲ್‌ ಮಾತ್ರ ಇದಕ್ಕಿಂತ ವಿಭಿನ್ನ.

Read Full Story
01:24 PM (IST) Jun 16

Kannada Entertainment Live 16 June 2025 'ದಿ ರಾಜಾ ಸಾಬ್' ಟೀಸರ್‌ ವೈರಲ್ - ಭಯಪಟ್ಟ ಪ್ರಭಾಸ್ 'ಚಾಮುಂಡಿ ತಾಯಿ ಕಾಪಾಡಮ್ಮ' ಎಂದಿದ್ಯಾಕೆ?

ಪ್ರಭಾಸ್ ಅಭಿನಯದ ರಾಜಾ ಸಾಬ್ ಟೀಸರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಚಿತ್ರತಂಡವು ಘೋಷಿಸಿದಂತೆ, ರಾಜಾ ಸಾಬ್ ಟೀಸರ್ ಅನ್ನು ಬಿಡುಗಡೆ ಮಾಡಿದೆ.

Read Full Story
12:48 PM (IST) Jun 16

Kannada Entertainment Live 16 June 2025 ಮಿಥುನ್ ಚಕ್ರವರ್ತಿ ಮಾಡದೇ ಬಿಟ್ಟ ಈ 7 ಸಿನಿಮಾಗಳ ಕಥೆ ಏನಾಯ್ತು ಗೊತ್ತಿದ್ಯಾ...?!

ಮಿಥುನ್ ಚಕ್ರವರ್ತಿ 75 ವರ್ಷದವರಾಗಿದ್ದಾರೆ. ಕೋಲ್ಕತ್ತಾದಲ್ಲಿ ಹುಟ್ಟಿದ ಮಿಥುನ್ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕೆಲವು ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಅವರು ತಿರಸ್ಕರಿಸಿದ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ...

 

Read Full Story
12:44 PM (IST) Jun 16

Kannada Entertainment Live 16 June 2025 'ದಿ ರೈಸ್ ಆಫ್ ಅಶೋಕ' ಶೂಟಿಂಗ್ ಕಂಪ್ಲಿಟ್ - ಸತೀಶ್ ನೀನಾಸಂಗೆ ನಾಯಕಿಯಾದ ಕಾಂತಾರ ಬೆಡಗಿ

ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಸತೀಶ್ ನೀನಾಸಂ ಅಭಿನಯದ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.

Read Full Story
12:21 PM (IST) Jun 16

Kannada Entertainment Live 16 June 2025 ಹೂ ಥರ ಇದ್ಳು, ಹೂಕೋಸು ಥರ ಆಗೋದ್ಳು - ನಿವೇದಾ ಥಾಮ್‌ಸ್‌‌ ಹೊಸ ವಿಡಿಯೋಗೆ ಬಾಡಿ ಶೇಮಿಂಗ್

ನಟಿ ನಿವೇತಾ ಥಾಮಸ್ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Read Full Story