- Home
- Entertainment
- Kannada Entertainment Live: ಕಾಂತಾರ-1 ಶೂಟಿಂಗ್ ಸೆಟ್‌ನಲ್ಲಿ ಮತ್ತೊಂದು ದುರಂತ, ಮಾಣಿ ಜಲಾಶಯದಲ್ಲಿ ಮುಗುಚಿದ ದೋಣಿ!
Kannada Entertainment Live: ಕಾಂತಾರ-1 ಶೂಟಿಂಗ್ ಸೆಟ್‌ನಲ್ಲಿ ಮತ್ತೊಂದು ದುರಂತ, ಮಾಣಿ ಜಲಾಶಯದಲ್ಲಿ ಮುಗುಚಿದ ದೋಣಿ!

ಬೆಂಗಳೂರು: ವಿಶ್ವ ಸಂಚಾರಿಯಾಗಿರುವ ಪಾರುಲ್ ಯಾದವ್ ಇದೀಗ ಗ್ರೀಸ್ನಲ್ಲಿದ್ದಾರೆ. ರೋಮ್ನ ಜಗತ್ಪ್ರಸಿದ್ದ ಕೊಲೊಸಿಯಮ್ಗೆ ಭೇಟಿ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ. 'ಕಣ್ಣಿಗೆ ಸೊಗಸಾಗಿ ಕಾಣುವ ಎಲ್ಲವೂ ಪರಿಪೂರ್ಣ ಸೌಂದರ್ಯ ಹೊಂದಿರುವುದಿಲ್ಲ. ಈ ನಾನು ನಿಂತಿರುವ ಈ ಕೊಲೊಸಿಯಮ್ ಅನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು, ಅಷ್ಟು ಅದ್ಭುತವಾದ ವಾಸ್ತುಶಿಲ್ಪ ಇದರದ್ದು. ಆದರೆ ಈ ವಾಸ್ತುಶಿಲ್ಪದ ಅದ್ಭುತವು ಮಾನವ ಇತಿಹಾಸದಲ್ಲಿ ಕೆಲವು ಕೆಟ್ಟ ಅಪರಾಧಗಳಿಗೆ ನೆಲೆಯಾಗಿತ್ತು' ಎಂದು ಹೇಳಿದ್ದಾರೆ. ರೋಮನ್ ಚಕ್ರವರ್ತಿಗಳು ನಿರ್ಮಿಸಿದ ಗಣಿತಶಾಸ್ತ್ರದ ವಿನ್ಯಾಸದಲ್ಲಿರುವ ಈ ಆಪ್ತ ರಂಗಮಂದಿರ ಈಗ ಮ್ಯೂಸಿಯಂ ಆಗಿದೆ. ರೋಮನ್ನರ ಕಾಲದಲ್ಲಿ ಇದು ಬಹುದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು.
Kannada Entertainment Live 14 June 2025ಕಾಂತಾರ-1 ಶೂಟಿಂಗ್ ಸೆಟ್‌ನಲ್ಲಿ ಮತ್ತೊಂದು ದುರಂತ, ಮಾಣಿ ಜಲಾಶಯದಲ್ಲಿ ಮುಗುಚಿದ ದೋಣಿ!
Kannada Entertainment Live 14 June 2025Bharjari Bachelors - ಗಗನಾಳ ತಬ್ಬಿಕೊಳ್ಳೋ ಆಸೆ ಓಪನ್ನಾಗೇ ಹೇಳಿದ್ದ ಡ್ರೋನ್ ಪ್ರತಾಪ್ ಇಲ್ಲಿ ಇದೇನ್ ಮಾಡಿದ್ರು?
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನ ಖುಷಿಯಲ್ಲಿರುವ ಡ್ರೋನ್ ಪ್ರತಾಪ್, ಗಗನಾ ಅವರನ್ನು ತಬ್ಬಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದು, ಅದರ ಬೆನ್ನಲ್ಲೇ ಈಗ ಏನು ಮಾಡಿದ್ರು ನೋಡಿ!
Kannada Entertainment Live 14 June 2025ನಟಿ ಮಾನಸ ವಾರಣಾಸಿ ಹಾಸಿಗೆ ಮೇಲಿನ ವಿವಿಧ ಭಂಗಿಯ ಫೋಟೋಗಳು ವೈರಲ್
‘ದೇವಕಿ ನಂದನ ವಾಸುದೇವ’ ಚಿತ್ರದ ನಟಿ ಮಾನಸ ವಾರಣಾಸಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಬೆಡ್ ಮೇಲಿನ ಫೋಟೋಗಳು ವೈರಲ್ ಆಗಿದ್ದು, ಯುವಕರ ನಿದ್ದೆ ಕೆಡಿಸುತ್ತಿವೆ.
Kannada Entertainment Live 14 June 2025Nivedita Gowda Reels - ಕಾಶ್ಮೀರದ ಉಗ್ರರಿಗೂ, ನಿವೇದಿತಾ ಗೌಡ ಬಾತ್ರೂಮ್ಗೆ ಏನಿದು ಸಂಬಂಧ?
ಬಾತ್ರೂಮಿನಲ್ಲಿ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಮಾಡಿದ್ರೆ ಕಾಶ್ಮೀರದ ಉಗ್ರರ ನೆನಪಾಗಿದೆ ನೆಟ್ಟಿಗರಿಗೆ. ಏನಿದು ನೋಡಿ!
Kannada Entertainment Live 14 June 2025ಡಿವೋರ್ಸ್, 2ನೇ ಗಂಡನ ಆತ್ಮಹ*ತ್ಯೆ; 62ನೇ ವಯಸ್ಸಿನಲ್ಲಿ ಫೋಟೋ ಲೀಕ್; ನಟಿ ಬದುಕಿನ ಅನಿರೀಕ್ಷಿತ ತಿರುವುಗಳು
ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಬದುಕಿನಲ್ಲಿ ಅನೇಕ ಏರಿಳಿತಗಳಿವೆ. ಗಂಡನ ಆತ್ಮಹತ್ಯೆ, ಮಕ್ಕಳ ಜವಾಬ್ದಾರಿ, ವೈರಲ್ ಆದ ಫೋಟೋ, ಮೂರನೇ ಮದುವೆ ವದಂತಿ ಹೀಗೆ ಹಲವು ಘಟನೆಗಳನ್ನು ಎದುರಿಸಿದ್ದಾರೆ. ಜೊತೆಗೆ ಸಿನಿಮಾ ಮತ್ತು ರಾಜಕೀಯದಲ್ಲೂ ಛಾಪು ಮೂಡಿಸಿದ್ದಾರೆ.
Kannada Entertainment Live 14 June 2025ರಾಷ್ಟ್ರ ಪ್ರಶಸ್ತಿ ವಿಜೇತೆ ಸೌಂದರ್ಯಗೆ ನಟಿಸಲು ಕಷ್ಟವಾದ ಪಾತ್ರ, ಸಿನಿಮಾ ಯಾವುದು?
ನಟಿ ಸೌಂದರ್ಯ ಅದ್ಭುತ ನಟನೆಗೆ ಹೆಸರುವಾಸಿ. ಆದರೆ ಒಂದು ಸಿನಿಮಾ ಮಾತ್ರ ಅವರಿಗೆ ತುಂಬಾ ಕಷ್ಟ ಕೊಟ್ಟಿತ್ತಂತೆ. ಯಾವ ಸಿನಿಮಾ ಅಂತ ನೋಡೋಣ.
Kannada Entertainment Live 14 June 2025Divya Sampada - ನನಗೆ ಸೀಕ್ರೇಟ್ ಆಗಿ ಮದುವೆಯಾಗಿ, ಮಕ್ಕಳೂ ಇವೆ... ನೋವಿನಿಂದ ನಟಿ ರಮ್ಯಾ ಹೇಳಿದ್ದೇನು?
ನಟಿ ರಮ್ಯಾ ಸಿನಿಮಾದಲ್ಲಿನ ಅನ್ಯಾಯ ಬಗ್ಗೆ ಮಾತನಾಡುತ್ತಲೇ ತಮ್ಮ ಮದುವೆ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
Kannada Entertainment Live 14 June 2025'ಅಜಯ್ ದೇವಗನ್‌ಗೆ ಸೂಪರ್‌ಹಿಟ್ ಕೊಡ್ತೀಯಾ, ನಂಗೆ ಯಾಕೆ 2 ಫ್ಲಾಪ್..? ಕರೀನಾಗೆ ಸಲ್ಮಾನ್ ಖಾನ್ ಕ್ಲಾಸ್..!
ನೀನು ನನ್ನ ಆತ್ಮೀಯ ಸಹೋದರ ಅಜಯ್ ದೇವಗನ್ (Ajay Devgn) ಜೊತೆ ಸೇರಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದೀಯಾ. ಆದರೆ, ನನ್ನ ಜೊತೆ ನಟಿಸಿದಾಗ ಮಾತ್ರ ಯಾಕೆ ಎರಡು ಫ್ಲಾಪ್ ಚಿತ್ರಗಳನ್ನು ಕೊಟ್ಟೆ?" ಎಂದು ಸಲ್ಮಾನ್ ಖಾನ್..
Kannada Entertainment Live 14 June 2025ಈ 'ಕಮಲ್ ಶ್ರೀದೇವಿ' ಚಿತ್ರಕ್ಕೂ ನಟ ಕಮಲ್ ಹಾಸನ್ ವಿವಾದಕ್ಕೂ ಸಂಬಂಧವಿಲ್ಲ; ಟೀಂ ಕೊಟ್ಟ ಕ್ಲಾರಿಟಿ ನಂಬೋದಾ..!?
'ಮಮ್ಮಿ' ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ 'ಗೊಂಬೆಗಳ ಲವ್' ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ.. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್ ,ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಬೇರೆ ಎಲ್ಲಾ..
Kannada Entertainment Live 14 June 2025ಒಂದು ಕಾಲದ ಖ್ಯಾತ ನಟ ಈಗ ನಿರ್ದೇಶಕ; ಈ ರಾಹುಲ್ ರಾಮಕೃಷ್ಣ ಮರೆತಿಲ್ಲ ಅಲ್ವಾ?
ಸಿನಿಮಾ ಇಂಡಸ್ಟ್ರಿಯಲ್ಲಿ ಈಗಾಗ್ಲೇ ಅನೇಕ ನಟರು ನಿರ್ದೇಶಕರಾಗಿದ್ದಾರೆ, ಮತ್ತು ನಿರ್ದೇಶಕರು ನಟರಾಗಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟ ನಿರ್ದೇಶಕರಾಗಲು ಸಜ್ಜಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಸ್ಟಾರ್ ಹಾಸ್ಯನಟ ರಾಹುಲ್ ರಾಮಕೃಷ್ಣ.
Kannada Entertainment Live 14 June 2025ಪಬ್‌ನಲ್ಲಿ ಗಲಾಟೆ ಮಾಡ್ಕೊಂಡಿದ್ದು ಯಾಕೆ? ನಟಿ ಕಲ್ಪಿಕಾ ಗಣೇಶ್ ವಿರುದ್ಧ ಕೇಸ್ ದಾಖಲು!
ಟಾಲಿವುಡ್ ನಟಿ ಕಲ್ಪಿಕಾ ಗಣೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಒಂದು ಪಬ್‌ನಲ್ಲಿ ಅವರು ಮಾಡಿದ ಗಲಾಟೆಯಿಂದಾಗಿ ಈ ಪ್ರಕರಣ ದಾಖಲಾಗಿದೆ.
Kannada Entertainment Live 14 June 2025'ಕ್ಯಾಮೆರಾಗೆ ನನ್ನ ಮೇಲೆ ಪ್ರೀತಿ, ನಾನು ದೂರ ಇರೋಕೆ ಆಗಲ್ಲ'.. ಹೀಗ್ ಹೇಳ್ಬಿಟ್ಟು ಮತ್ತೆ ಬಣ್ಣ ಹಚ್ಚಿದ ನಟ!
27 ವರ್ಷಗಳ ನಂತರ ಧರ್ಮೇಂದ್ರ ಮತ್ತು ಅರ್ಬಾಜ್ ಖಾನ್ 'ಮೈನೆ ಪ್ಯಾರ್ ಕಿಯಾ ಫಿರ್ ಸೆ' ಚಿತ್ರಕ್ಕಾಗಿ ಒಂದಾಗಿದ್ದಾರೆ. ಹಳೆಯ ನೆನಪುಗಳು, ದೇಶಭಕ್ತಿ, ಮತ್ತು ಹೃದಯಸ್ಪರ್ಶಿ ಕಥೆ ಹೊಂದಿರುವ ಈ ಚಿತ್ರದಲ್ಲಿ ಅನೇಕ ತಾರೆಯರು ಇದ್ದಾರೆ.
Kannada Entertainment Live 14 June 2025ನಟ ಜಗ್ಗೇಶ್ ಫೋನ್ ಕಳೆದೋಯ್ತು, ಪೊಲೀಸರು ಹುಡುಕಿ ಸಂಜೆ ತಂದುಕೊಟ್ಟರು; ಜನಸಾಮಾನ್ಯರಿಗೆ ಈ ಸೇವೆ ಸಿಗುತ್ತಾ?
Kannada Entertainment Live 14 June 2025ಕಾಸ್ಟಿಂಗ್ ಕೌಚ್ ಅನುಭವಿಸಿದ ಫಿಲಂ ನಟರು ಯಾರು? ರಣವೀರ್ ಸಿಂಗ್, ಆಯುಷ್ಮಾನ್ ಖುರಾನ ಸೇರಿ ಇನ್ನೂ ಯಾರು..!?
Kannada Entertainment Live 14 June 2025ಹರಿಹರ ವೀರಮಲ್ಲು ಚಿತ್ರದ ಒಟಿಟಿ, ಥಿಯೇಟರ್ ಡೀಲ್ಸ್ ಎಷ್ಟಕ್ಕೆ ಫೈನಲ್ ಆಯ್ತು? ಲಾಭವೋ, ನಷ್ಟವೋ?
ಪವನ್ ಕಲ್ಯಾಣ್ ನಟಿಸಿರೋ ಹರಿಹರ ವೀರಮಲ್ಲು ಸಿನಿಮಾದ ಬ್ಯುಸಿನೆಸ್ ಲೆಕ್ಕಗಳು ರಿವೀಲ್ ಆಗಿವೆ. ಎಷ್ಟಕ್ಕೆ ಮಾರಾಟ ಆಗಿದೆ ಅಂತ ನೋಡಿದ್ರೆ..
Kannada Entertainment Live 14 June 2025'3 ದಶಕಗಳಿಂದ ನಿಮ್ಮ ಪ್ರೀತಿಗೆ ಸೋತೆ ಹೋದೆ ಸೋತೆ ಹೋದೆ..' ಎಂದಿದ್ಯಾಕೆ ರಮೇಶ್ ಅರವಿಂದ್ - ಇಲ್ಲಿದೆ ಕಾರಣ!
ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಕನಸು ಕಟ್ಟಿಕೊಂಡಿರುವ ಹಲವು ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ʻಜೀ ಕನ್ನಡʼ ವಾಹಿನಿಯ ʻಮಹಾನಟಿʼ ರಿಯಾಲಿಟಿ ಶೋ ಅತ್ಯುತ್ತಮ ವೇದಿಕೆ.
Kannada Entertainment Live 14 June 2025ನಟಸಿಂಹ ಬಾಲಯ್ಯ ಕಾಲಿಗೆ ನಮಸ್ಕರಿಸಿದ ಸ್ಟಾರ್ ನಟಿ - ಯಾರು ಆಕೆ? ವೈರಲ್ ವಿಡಿಯೋ ನೋಡಿ!
ಟಾಲಿವುಡ್ ಸ್ಟಾರ್ ಹಿರಿಯ ನಟ, ನಟಸಿಂಹ ಬಾಲಯ್ಯ ಬಾಬು ಅವರ ಕಾಲಿಗೆ ನಮಸ್ಕರಿಸಿದ ನಟಿ. ಯಾರು ಈ ಸ್ಟಾರ್ ನಟಿ, ಯಾಕೆ ಬಾಲಕೃಷ್ಣ ಕಾಲಿಗೆ ನಮಸ್ಕರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಎಲ್ಲಿಂದ ಬಂತು ಗೊತ್ತಾ?
Kannada Entertainment Live 14 June 2025ಓಹ್.., 50+ ನಟಿಯರೇ ಬಾಲಿವುಡ್ ಬಾಕ್ಸ್ ಆಫೀಸ್ ಆಳ್ತಿದಾರೆ; ಏನಿದರ ಗುಟ್ಟು ಅಂತ ತಿಳ್ಕೋಬಾರ್ದಾ..!?
ತಬ್ಬು, ಐಶ್ವರ್ಯ, ಪ್ರೀತಿ, ಕಾಜೋಲ್ ಮತ್ತು ಸುಷ್ಮಿತಾ ಸೇರಿದಂತೆ 50ರ ಆಸುಪಾಸಿನ ನಟಿಯರು ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ धಮाल ಮಾಡ್ತಿದ್ದಾರೆ. ಮುಂದಿನ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಇವರ ಝಲಕ್ ನೋಡಬಹುದು.
Kannada Entertainment Live 14 June 2025ಥಿಯೇಟರ್‌ಗೆ ಬರ್ತಿದೆ ಆಮಿರ್ ಚಿತ್ರ; ಸಿತಾರೆ ಜಮೀನ್ ಪರ್ ಮತ್ತೆ ನೋಡಲು ರೆಡಿಯಾ..?
Kannada Entertainment Live 14 June 2025'ಗುಂಡಮ್ಮ ಕಥಾ' ಸೀಕ್ವೆಲ್ ಬರೋದು ಫಿಕ್ಸ್ - ಆದ್ರೆ ಜೂ. ಎನ್‌ಟಿಆರ್ & ನಾಗ ಚೈತನ್ಯ ಇರಲ್ಲ..!
ಎನ್.ಟಿ.ಆರ್, ಎ.ಎನ್.ಆರ್ ಕಾಂಬಿನೇಷನ್‌ನ 'ಗುಂಡಮ್ಮ ಕಥ' ಸಿನಿಮಾ ಸೀಕ್ವೆಲ್‌ನಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ನಾಗ ಚೈತನ್ಯ ನಟಿಸಲಿದ್ದಾರೆ ಎಂಬ ಸುದ್ದಿ ಹಿಂದೆ ಹರಿದಾಡಿತ್ತು. ಆದರೆ ಒಬ್ಬ ವ್ಯಕ್ತಿಯಿಂದ ಈ ಸಿನಿಮಾ ಸ್ಥಗಿತಗೊಂಡಿದೆ ಎಂದು ನಿಮಗೆ ತಿಳಿದಿದೆಯೇ? ಆ ವ್ಯಕ್ತಿ ಯಾರು? ಅವರು ಏನು ಮಾಡಿದರು?