Asianet Suvarna News Asianet Suvarna News

BOB ಯೊಂದಿಗೆ ವಿಲೀನ ಬೇಡ: ವಿಜಯಾ ಬ್ಯಾಂಕ್ ನೌಕರರ ಪ್ರತಿಭಟನೆ!

ಬ್ಯಾಂಕ್ ಆಫ್ ಬರೋಡಾದೊಂದಿಗಿನ ವಿಜಯಾ ಬ್ಯಾಂಕ್ ವಿಲೀನ ನಿರ್ಧಾರ ವಿರೋಧಿಸಿ, ಇಂದು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.

ಬೆಂಗಳೂರು(ಫೆ.09): ಬ್ಯಾಂಕ್ ಆಫ್ ಬರೋಡಾದೊಂದಿಗಿನ ವಿಜಯಾ ಬ್ಯಾಂಕ್ ವಿಲೀನ ನಿರ್ಧಾರ ವಿರೋಧಿಸಿ, ಇಂದು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು. ಬನ್ನೇರುಘಟ್ಟದ ಬೀಳೆಕಳ್ಳಿ ಬಳಿ ವಿಜಯಾ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ ಗಮನಸೆಳೆದರು. ಯಾವುದೇ ಕಾರಣಕ್ಕೂ ವಿಜಯಾ ಬ್ಯಾಂಕ್ ನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories