Ukraine Warning ಉಕ್ರೇನ್ ನೆಲದಲ್ಲಿ ಅನಾಥ ಹೆಣವಾಗಬೇಡಿ, ರಷ್ಯಾ ಸೈನಿಕರಿಗೆ ಝೆಲೆನ್ಸ್ಕಿ ವಾರ್ನಿಂಗ್

May 4, 2022, 4:04 PM IST

ಉಕ್ರೇನ್(ಮೇ04): ರಷ್ಯಾ ಕಮಾಂಡರ್, ಮೇಲಧಿಕಾರಿಗಳ ಮಾತು ಕೇಳಿ ಉಕ್ರೇನ್ ಮೇಲೆ ದಂಡತ್ತಿ ಬಂದು ಅನಾಥ ಹೆಣವಾಗಬೇಡಿ. ನೀವು ಸಾಯುವುದಾದರೆ ನಿಮ್ಮ ನೆಲದಲ್ಲೇ ಸಾಯಿರಿ. ಇಲ್ಲ ನಿಮ್ಮ ಕುಟುಂಬದ ಜೊತೆ ಸುರಕ್ಷಿತವಾಗಿ ಮನೆಯಲ್ಲೇ ಇರಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಾರ್ನಿಂಗ್ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ಈ ವಾರ್ನಿಂಗ್ ನೀಡಲು ಒಂದು ಕಾರಣವಿದೆ.