ಚೀನಾಗೆ ಭಾರತ ಹೇಗೆ ಕೌಂಟರ್ ಅಟ್ಯಾಕ್ ಮಾಡ್ಬಹುದು? ನಿ. ವಿಂಗ್ ಕಮಾಂಡರ್ ವಿಶ್ಲೇಷಣೆ

Jun 17, 2020, 10:23 PM IST

ಬೆಂಗಳೂರು, (ಜೂನ್.17): ಗಡಿ ಸುರಕ್ಷತೆಗೆ ಒತ್ತು ನೀಡಿರುವ ಭಾರತ, ಮೂರೂ ರಕ್ಷಣಾ ಪಡೆಗಳನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇಡಲು ತೀರ್ಮಾನಿಸಿದೆ. ಇದೇ ಕಾರಣಕ್ಕೆ ಮುಂಚೂಣಿ ನೆಲೆಗಳಿಗೆ ಯುದ್ಧ ವಿಮಾನಗಳನ್ನು ರವಾನಿಸಲಾಗಿದೆ,

ಚೀನಾ ವಿರುದ್ಧದ ಕಾಳಗಕ್ಕೆ ಭಾರತ ಸರ್ವ ಸನ್ನದ್ಧ: ಮೂರೂ ರಕ್ಷಣಾ ಪಡೆಗಳು ಪ್ರಮುಖ ಗಡಿಗಳತ್ತ

ಇನ್ನು ಚೀನಾಗೆ ಭಾರತ ಹೇಗೆ ಕೌಂಟರ್ ಅಟ್ಯಾಕ್ ಮಾಡ್ಬಹುದು? ಎನ್ನುವುದನ್ನ ನಿವೃತ್ತ ವಿಂಗ್ ಕಮಾಂಡರ್ ಜ್ಯೂಲಿಯನ್ ಡಿಸೋಜಾ ವಿಶ್ಲೇಷಣೆ ಮಾಡಿದ್ದಾರೆ ಕೇಳಿ.