ಚೀನಾದಲ್ಲಿ ಡಬಲ್​ ಪ್ರಳಯ: ಪ್ರವಾಹದ ಮಧ್ಯೆಯೇ ಭೂಕಂಪ: ಭಾರತಕ್ಕೂ ಕಂಟಕ ಫಿಕ್ಸ್​​​?

Jun 3, 2022, 7:39 PM IST

ಚೀನಾ (ಜೂ. 03): ಪ್ರಳಯಕೂಪಕ್ಕೆ ಬಿದ್ದು ಚೀನಾ ಒದ್ದಾಡ್ತಿದೆ. ಪ್ರವಾಹದಲ್ಲಿ ಸಿಲುಕಿ ಜನರು ತತ್ತರಿಸಿ ಹೋಗ್ತಿದ್ದಾರೆ. ಚಂಡಿಯಾರ್ಭಟಕ್ಕೆ ಚೀನಿಯರು ಸಂಕಷ್ಟದಲ್ಲಿದ್ದಾರೆ. ಅಂದು ವಿಶ್ವ ಆಳೋಕೆ ಹೊರಟವರು ಇಂದು ವಿಶ್ವ ವಿನಾಶದ ಚಕ್ರವ್ಯೂಕದಲ್ಲಿ ಸಿಲುಕು ಸತ್ಯಾನಾಶವಾಗ್ತಿದ್ದಾರೆ. ಡ್ರ್ಯಾಗನ್​ ರಾಷ್ಟ್ರ ಚೀನಾ ಈಗ ಸಾವಿನ ಮನೆಯಾಗಿದೆ. 6.2 ತೀವ್ರತೆಯಲ್ಲಿ ಭೂಮಿ ನಡುಗಿದ್ದು, ಹತ್ತಾರು ಮಂದಿ ಸತ್ತಿದ್ರೆ. ನೂರಾರು ಮಂದಿ ಪಾತಾಳದಲ್ಲಿ ಪಡಬಾರದ ಕಷ್ಟ ಪಡ್ತಿದ್ದಾರೆ. ಇದರ ಮಧ್ಯೆ ಈಗ ಫೆಸಿಫಿಕ್​ನಲ್ಲಿ ಭೂಮಿ ಕಂಪಿಸಿದ್ದರ ಪರಿಣಾಮ ಸುನಾಮಿ ಅಲರ್ಟ್​​​ ನೀಡಲಾಗಿದೆ. ಹಾಗಾದ್ರೆ ಪಕ್ಕದ ರಾಷ್ಟ್ರದಲ್ಲಾದ ಪ್ರಳಯ ಭಾರತಕ್ಕೂ ಕಾದಿದೆಯಾ ಗಂಡಾಂತರ. ಏನ್ ಹೇಳುತ್ತೆ ಹವಾಮಾನ ಇಲಾಖೆ..? ಇಲ್ಲಿದೆ  ಕಂಪ್ಲೀಟ್​ ರಿಪೋರ್ಟ್​​..

ಇದನ್ನೂ ಓದಿ: ಚೀನಾ ಹಿಂದಿಕ್ಕಿದ ಅಮೆರಿಕ ಇದೀಗ ಭಾರತದ ನಂ.1 ವ್ಯಾಪಾರ ಪಾಲುದಾರ

ಇದನ್ನೂ ಓದಿ: ಜಪಾನ್‌ನಲ್ಲಿ ಮೊಳಗಿತು ಜೈ ಹೋ ಮೋದಿ, ಚೀನಾಗೆ ಪುಕಪುಕ!