ರೆಡಿಯಾಗಿದೆ ಹೊಸ ಟಾರ್ಗೆಟ್; ಮೋದಿ ಹೆಸರು ಕೇಳಿದ್ರೆ ಚೀನಿ ಸೈನಿಕರಿಗೆ ಢವಢವ..!

Jun 26, 2020, 12:39 PM IST

ನವದೆಹಲಿ (ಜೂ. 26): ಚೀನಾ ನಮಗೆ ಎಂಥಾ ಆಘಾತ ಮಾಡಿದೆ ಅಂದ್ರೆ ಇನ್ನು 100 ವರ್ಷ ಹೋದರೂ ಇದನ್ನು ಮರೆಯುವಂತಿಲ್ಲ. ಈ ಕಡೆ ಶಾಂತಿ ಶಾಂತಿ ಎನ್ನುತ್ತಲೇ 20 ವೀರ ಯೋಧರನ್ನು ಹತ್ಯೆಗೈದಿದೆ. ಇಂತಹ ಕುತಂತ್ರಿ ದೇಶದ ಜೊತೆ ಭಾರತ ಸ್ನೇಹವನ್ನು ಮುಂದುವರೆಸುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ.

ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್‌; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!

ಆದರೆ ಸ್ನೇಹ ಕೈಬಿಡವುದೊಂದೇಇದಕ್ಕೆ ಪರಿಹಾರ ಇಲ್ಲ. ಚೀನಾಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಮೋದಿ ಟಾರ್ಗೆಟ್ ರೆಡಿ ಮಾಡಿದ್ದಾರೆ. ಮೋದಿ ಹೆಸರು ಕೇಳಿದ್ರೆ ಚೀನಿ ಯೋಧರು ಹೆದರುತ್ತಿದ್ದಾರೆ. ಅಷ್ಟಕ್ಕೂ ಮೋದಿ ಹೆಣೆದ ತಂತ್ರವೇನು? ಇಲ್ಲಿದೆ ನೋಡಿ..!