ನಡುರಸ್ತೆಯಲ್ಲಿ ಅತ್ತೆಯ ಕೂದಲಿಡಿದು ಎಳೆದಾಡಿ ಹೊಡೆದಳಲ್ಲಾ ಸೊಸೆ..!

Oct 12, 2020, 5:34 PM IST

ಬೆಂಗಳೂರು (ಅ. 12): ಅತ್ತೆ ಸೊಸೆ ಮನೆಯಲ್ಲಿ  ಜಗಳ ಮಾಡಿಕೊಳ್ಳುವುದು, ಕಿತ್ತಾಡೋದು ಕಾಮನ್. ಆದರೆ ಇಲ್ಲೊಬ್ಬ ಅತ್ತೆ ಸೊಸೆ ಜಗಳ ಬೀದಿಗೆ ಬಂದಿದೆ. ನಡುರಸ್ತೆಯಲ್ಲಿ ಅತ್ತೆ ಕೂದಲನ್ನು ಹಿಡಿದು ಸೊಸೆ ಬಡಿದಾಡಿದ್ದಾಳೆ. ಇದನ್ನು ನೋಡಿದ ಜನ ಇವಳೆಂಥಾ ಸೊಸೆನಪ್ಪಾ ಎಂದು ಗೊಣಗಿಕೊಂಡಿದ್ಧಾರೆ. 

ಚಿಂಪಾಂಜಿಗಳ ಬಾಕ್ಸಿಂಗ್, ಮದವೇರಿದ ಗೂಳಿಗಳ ಫೈಟಿಂಗ್; ಇದು ಸಖತ್ ಇಂಟರೆಸ್ಟಿಂಗ್ !

ಇನ್ನೊಂದು ಕಡೆ ಹೆಬ್ಬಾವೊಂದು ಕೋತಿಯನ್ನು ಸುತ್ತಿಕೊಂಡು ಗುಳುಂ ಸ್ವಾಹಾ ಮಾಡಲು ಮುಂದಾಗಿದೆ. ಆತ ಕೋತಿಯ ರಕ್ಷಣೆಗೆ ಇಡೀ ವಾನರ ಸೇನೆಯೇ ಅಲ್ಲಿಗೆ ಬಂದಿದೆ. ಅರೇ, ಮುಂದೇನಾಯ್ತು? ನೀವೇ ನೋಡಿ...!

ಹಳ್ಳಿಗಳಲ್ಲಿ ನೆಟ್‌ವರ್ಕ್‌ದು ಬಹಳ ದೊಡ್ಡ ಸಮಸ್ಯೆ. ಈಗಂತೂ ವರ್ಕ್ ಫ್ರಂ ಹೋಂ, ಆನ್‌ಲೈನ್ ಕ್ಲಾಸ್ ಅಂತ ಎಲ್ಲರೂ ಊರು ಸೇರಿದ್ದಾರೆ. ಮನೆಯಲ್ಲಿ ಸಿಗದೇ ಹತ್ತಿರದ ಗುಡ್ಡ ಏರುವುದು, ಮರ ಏರಿ ಪಾಠ ಕೇಳುವುದು ಸಾಮಾನ್ಯವಾಗಿದೆ.