ಚೀನಾದಲ್ಲಿ ನಿಲ್ಲದ ಕೊರೋನಾ ಆಟ: 47 ಲಕ್ಷ ಕೊಟ್ಟರೆ ಇಲ್ಲಿ ಜೀವಂತ ಸಮಾಧಿ

Nov 8, 2022, 6:01 PM IST

ಚೀನಾ ನಾಗರಿಕರ ಕಂಡಿಷಶನ್‌ ಹದಗೆಟ್ಟಿದ್ದು, ಎತ್ತ ನೋಡಿದರೂ ಹಾಹಾಕಾರ ಉಂಟಾಗಿದೆ. ಜೀವ ಬಯಕ್ಕೆ ಹುಚ್ಚರಾಗಿದ್ದಾರೆ ಅಲ್ಲಿನ ಜನರು. ಇಷ್ಟಕ್ಕು ಪರಿಸ್ಥಿತಿ ಇಷ್ಟು ಬಿಗಡಾಯಿಸುವುದಕ್ಕೆ ಕಾರಣ ಕೋವಿಡ್‌ 19, ಸಧ್ಯಕ್ಕೆ ಚೀನಾ ಹೊರತು ಪಡಿಸಿ ಬೇರೆ ದೇಶಗಳಲ್ಲಿ ಕೊರೋನಾ ವಿಷಕಕ್ಕುವುದನ್ನು ಕಡಿಮೆ ಮಾಡಿದೆ. ಚೀನಾದಲ್ಲಿ ಮಾತ್ರಾ ಕೊರೋನಾ ತನ್ನ ಹುಚ್ಚಾಟ ಇನ್ನು ನಿಲ್ಲಿಸಿಲ್ಲ. ಇದೇ ಕಾರಣಕ್ಕೆ ಪದೇ ಪದೇ ಲಾಕ್‌ಡೌನ್‌ ಮಾಡುವು ಅನಿವಾರ್ಯ ಆಗಿದೆ. ಸಧ್ಯಕ್ಕೆ ಚೀನಾ 152 ನಗರಗಳನ್ನು ಲಾಕ್‌ಡೌನ್‌ ಮಾಡಿದೆ.