Jun 3, 2021, 6:07 PM IST
ಉಡುಪಿ(ಜೂ.03): ಕೊರೋನಾ 2ನೇ ಅಲೆ ಕಾರಣ ದೇಶದಲ್ಲಿ ಲಸಿಕೆ ಅಭಾವ ಸೃಷ್ಟಿಯಾಗಿದೆ. ಇದರ ನಡುವೆ ಪೂರೈಕೆಯಾದ ಲಸಿಕೆಗಳು ವ್ಯರ್ಥವಾಗದಂತೆ ನೋಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಸ್ಟೊರೇಜ್ ಕೂಡ ಅತ್ಯಂತ ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಮಣಿಪಾಲ್ ಸ್ಟಾರ್ಟ್ ಆಪ್ ಕಂಪನಿ ಲಸಿಕೆ ವ್ಯರ್ಥವಾಗದಂತೆ ತಡೆಯಲು ವ್ಯಾಕ್ಸಿನ್ ಕ್ಯಾರಿ ಆವಿಷ್ಕರಿಸಿದೆ. 23 ಮಂದಿ ಯುವಕರ ತಂಡ ಅಭಿವೃದ್ಧಿ ಪಡಿಸಿರುವ ಈ ಕ್ಯಾರಿ, ಲಸಿಕೆಯನ್ನು ಹೇಗೆ ಸುರಕ್ಷಿತವಾಗಿಡುತ್ತದೆ? ಈ ಕುರಿತು ಕುತೂಹಲಕ್ಕೆ ಇಲ್ಲಿದೆ ಉತ್ತರ.