ಹರಿಯುವ ನೀರಿನ ಮಧ್ಯೆ ನಟಿ ಕವಿತಾ ಗೌಡ ರೀಲ್ಸ್‌; ಹಿಗ್ಗಾಮುಗ್ಗಾ ಟ್ರೋಲ್?

May 28, 2022, 11:24 AM IST

ಕನ್ನಡ ಕಿರುತೆರೆ ನಟಿ ಚಿನ್ನು ಅಲಿಯಾಸ್ ಕವಿತಾ ಗೌಡ ಕೆಲವು ದಿನಗಳ ಹಿಂದೆ ಪ್ರವಾಸ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಒಂದು ವಿಡಿಯೋದಲ್ಲಿ ಕವಿತಾ ಹರಿಯುವ ನೀರಿನ ಮಧ್ಯೆ ನಿಂತು ರೀಲ್ಸ್‌ ಮಾಡಿದ್ದಾರೆ, kavithachandan_  ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದೆ. ರೀಲ್ಸ್ ಮಾಡಲು ಇಷ್ಟೆಲ್ಲಾ ರಿಸ್ಕ್‌ ಬೇಕಾ, ನಿಮ್ಮನ್ನು ನೋಡಿ ಬೇರೆ ಅವರು ಮಾಡುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment