Aug 3, 2022, 12:35 PM IST
ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಆರಂಭವಾಗುವ ಮುನ್ನ ವೀಕ್ಷಕರಲ್ಲಿ ಮೂಡುವ ಮೊದಲ ಪ್ರಶ್ನೆ ಸ್ಪರ್ಧಿಗಳನ್ನು ಆಯ್ಕೆ ಮಾಡುವುದು ಹೇಗೆ? ಯಾವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಪ್ರಕ್ರಿಯೆ ಆರಂಭಿಸುತ್ತಾರೆಂದು ಸುದೀಪ್ ಮಾತನಾಡಿದ್ದಾರೆ. ಸುದೀಪ್ ಹೇಳಿದ್ದರೆ ಸಿಕ್ಕೇ ಸಿಗುತ್ತೆ ಎನ್ನುವವರಿಗೆ ಇಲ್ಲಿದೆ ಕ್ಲಾರಿಟಿ.. ಸುದೀಪ್ಗೆ ಪತ್ರ ಬರೆದರೆ ಏನೂ ಉಪಯೋಗವಿಲ್ಲ, ಆಯ್ಕೆ ಮಾಡುವ ರೀತಿನೇ ಬೇರೆ ಇದೆ. ಕೆಲವರು ಅವರೇ ಕರೆ ಮಾಡುತ್ತಾರೆ ನಾವು ಸ್ವೀಕರಿಸುವುದಿಲ್ಲ ಇನ್ನೂ ಕೆಲವರಿಗೆ ನಾವು ಕರೆ ಮಾಡುತ್ತೇವೆ ಎಲ್ಲವೂ ವಿಭಿನ್ನವಾಗಿರುತ್ತದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment