ಬಿಗ್ ಬಾಸ್‌ ವೇದಿಕೆಗೆ ಸುದೀಪ್ ಎಂಟ್ರಿ ಕೊಡುತ್ತಿದ್ದಂತೆ ಎಕ್ಸೈಟ್ ಆದ ನಟಿ ಜೆನಿಲಿಯಾ!

Jun 25, 2021, 4:23 PM IST

ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನಿಂಗ್ಸ್ ಆರಂಭವಾಗಿರುವುದಕ್ಕೆ ಎಷ್ಟು ಸಂತೋಷವಾಗುತ್ತಿದೆ ಎಂದು ನಟ ಕಿಚ್ಚ ಸುದೀಪ್ ಟ್ಟೀಟ್ ಮಾಡಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ಜೆನಿಲಿಯಾ ರೀ-ಟ್ಟೀಟ್ ಮಾಡಿ ಏನು ಹೇಳಿದ್ದಾರೆ ಗೊತ್ತಾ? ಬಾಲಿವುಡ್‌ ಸೆಲೆಬ್ರಿಟಿಗಳು ಕನ್ನಡದ ಬಿಗ್ ಬಾಸ್ ನೋಡುತ್ತಾರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment