ಗಾಡಿ ಓಡಿಸುತ್ತಲೇ ಜೀವ ಬಿಟ್ಟ ಅಪ್ಪ, ಮುಗಿಲು ಮುಟ್ಟಿದ ಮಗನ ಆಕ್ರಂದನ

May 1, 2019, 10:31 PM IST

ಮಗನ ಕಣ್ಣ ಮುಂದೆಯೇ ಅಪ್ಪನ ಸಾವು..| ಗಾಡಿ ಓಡಿಸುತ್ತಲೇ ಜೀವ ಬಿಟ್ಟ ಅಪ್ಪ..| ತುಮಕೂರಿನ ಹುಳಿಯಾರು ಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆ| ಕರುಳು ಹಿಂಡುವ ದೃಶ್ಯಕ್ಕೆ ಸಾಕ್ಷಿಯಾದ ಜನ..!