Viral Fever: ರಾಜಧಾನಿಯಲ್ಲಿ ಹೆಚ್ಚುತ್ತಿದೆ ವೈರಲ್ ಫಿವರ್, ಜನರಿಂದ ಕೊರೋನಾ ರೂಲ್ಸ್ ಬ್ರೇಕ್

Jan 17, 2022, 3:35 PM IST

ಬೆಂಗಳೂರು (ಜ. 17): ರಾಜಧಾನಿಯಲ್ಲಿ (Bengaluru) ವೈರಲ್ ಫಿವರ್ (Viral Fever) ಹೆಚ್ಚಾಗುತ್ತಿದೆ. ಶೀತ, ಕೆಮ್ಮು, ತಲೆನೋವು, ಜ್ವರದಿಂದ ಜನರು ಬಳಲುತ್ತಿದ್ದಾರೆ. ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹೆಚ್ಚಾಗುತ್ತಿದ್ದಾರೆ ಹೊರರೋಗಿಗಳು. ಇನ್ನೊಂದು ಕಡೆ ಲಸಿಕೆ ಪಡೆಯಲು ಜನ ಅಂತರ ಮರೆತು ಕ್ಯೂ ನಿಂತಿದ್ದಾರೆ. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ. 

Corona Vaccine: ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಿಲ್ಲ, ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ