Sep 21, 2021, 2:58 PM IST
ಬೆಂಗಳೂರು (ಸೆ.21): ಬಗೆದಷ್ಟು ರಕ್ತಪೀಪಾಸುಗಳ ಜಾತಕ ಬಯಲಾಗುತ್ತಲೆ ಇದೆ. ದೆಹಲಿಯಲ್ಲಿ ಬಂಧಿತನಾದ ಉಗ್ರನಿಗೆ ಮಂಗಳೂರು ಲಿಂಕ್ ಇರುವುದು ತಿಳಿದು ಬಂದಿದೆ. ದೆಹಲಿಯಲ್ಲಿ ಬಂಧಿಸಲ್ಪಟ್ಟ ಉಗ್ರರ ಜೊತೆಹೆ ರಫಿಕ್ ಖಾನ್ ನಂಟಿನ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಒಂದು ವಾರದಲ್ಲಿ ರಾಜ್ಯದ 4 ಕಡೆ ಸ್ಯಾಟಲೈಟ್ ಫೋನ್ ಕರೆ ಪತ್ತೆ!
ಬಂಧಿತ ಉಗ್ರ ಅಮೀರ್ ಜಾವೇದ್ಗೂ ರಫೀಕ್ ಖಾನ್ಗೂ ಹೋಲಿಕೆ ಇದೆ ಎನ್ನಲಾಗಿದೆ. ಅಲ್ಲದೇ ರಫೀಕ್ ಮಂಗಳೂರಿನ ನೆಕ್ಕಿಲಾಡಿಯಲ್ಲೇ ಕಳೆದ ಎರಡು ಮೂರು ವರ್ಷಗಳಿಂದಲೂ ನೆಲೆಸಿದ್ದ.