ಚೀನಾ ವೈರಸ್‌ ಗಂಡಾಂತರ: ಯಾವಾಗ ಮುಗಿಯುತ್ತೆ ದರಿದ್ರ?

May 6, 2021, 5:24 PM IST

ಬೆಂಗಳೂರು(ಮೇ.06) ಪ್ರತೀ ಹತ್ತು ಜನರಲ್ಲಿ ಐವರಿಗೆ ಬರುತ್ತಿದೆ ಕೊರೋನಾ ಪಾಸಿಟಿವ್. ಕರ್ನಾಟಕಕ್ಕೆ ವಕ್ಕರಿಸಿದ್ದೇಕೆ ಭೀಕರ ಪರಿಸ್ಥಿತಿ? ಬೆಂಗಳೂರಿಗಷ್ಟೇ ಬೇಕಂತೆ ಎಪ್ಪತ್ತು ಸಾಔಇರ ಆಕ್ಸಿಜನ್ ಬೆಡ್‌. ಈ ಹೆಮ್ಮಾರಿ ನಿಯಂತ್ರಣಕ್ಕೆ ಲಾಕ್‌ಡೌನ್ ಬಿಟ್ಟು ಬೇರೆ ಮಾರ್ಗವೇ ಇಲ್ವಾ? ವೈರಸ್‌ ತೊಲಗೋದೇ ಇಲ್ವಾ?

ಇಡೀ ದೇಶ ಮತ್ತೆ ಲಾಕ್‌ಡೌನ್‌ ಮಾಡಿ: ಸುಪ್ರೀಂಕೋರ್ಟ್‌!

ಕೊರೋನಾ ನಾವಂದುಕೊಂಡ ಹಾಗೆ ಅಲ್ಲ. ಕಣ್ಣಿಗೆ ಕಾಣದ ಚೀನಾ ವೈರಸ್‌ ಮಾತ್ರವಲ್ಲ, ಜೀವ ತೆಗೆಯೋ ರಕ್ತ ಪಿಶಾಚಿ. ಹಾಗಾಧ್ರೆ ಇದು ಕೊನೆಯಾಗೋದು ಯಾವಾಗ? ಇದಕ್ಕೇನು ಕ್ರಮ? ಇಲ್ಲಿದೆ ಒಂದು ವರದಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona