ಭಾನುವಾರದ ಜೊತೆ ಶನಿವಾರವೂ ಲಾಕ್‌ಡೌನ್?

Jul 11, 2020, 3:57 PM IST

ಬೆಂಗಳೂರು (ಜು. 11): ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿ ಭಾನುವಾರದ ಲಾಕ್‌ಡೌನ್ ಜೊತೆಗೆ ಶನಿವಾರವೂ ಲಾಕ್‌ಡೌನ್ ಮಾಡಬೇಕೆಂಬ ಮಾತುಗಳು ಕೇಳಿ ಬಂದಿದ್ದವು. 

ಖಾಸಗಿ ಆಸ್ಪತ್ರೆಯ ಬೇಜವಾಬ್ದಾರಿ; ಚಿತಾಗಾರದ ಮುಂದೆ ಶವವಿಟ್ಟು ಎಸ್ಕೇಪ್

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಹೇರಲು ನಮಗೆ ಒಲವಿಲ್ಲ.  ಶನಿವಾರದ ಲಾಕ್‌ಡೌನ್ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ.  ಲಾಕ್‌ಡೌನ್‌ನಿಂದ ಸೋಂಕು ಹರಡದಂತೆ ತಡೆಯಲು ಸಾಧ್ಯವಿಲ್ಲ. ಇದರ ಜೊತೆಯೇ ಇದ್ದು ಫೈಟ್ ಮಾಡಬೇಕಾಗಿದೆ' ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.