ಯುವತಿಗೆ ಮಾತ್ರವಲ್ಲ, ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್, SIT ಯಿಂದ ನೊಟೀಸ್

Mar 31, 2021, 1:12 PM IST

ಬೆಂಗಳೂರು (ಮಾ. 31): ಸೀಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ ಜಾರಕಿಹೊಳಿ ಅವರಿಗೂ ಮೆಡಿಕಲ್ ಟೆಸ್ಟ್ ಆಗಲಿದೆ. ರೇಪ್ ಕೇಸ್‌ನಲ್ಲಿ ಆರೋಪಿಗೂ ಮೆಡಿಕಲ್ ಟೆಸ್ಟ್ ಕಡ್ಡಾಯ. ಹಾಗಾಗಿ ಜಾರಕಿಹೊಳಿಗೆ ಎಸ್‌ಐಟಿ ನೊಟೀಸ್ ನೀಡಲಿದೆ. ಈ ಟೆಸ್ಟ್‌ನಿಂದ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಜ್ಞಾತ ಸ್ಥಳದಿಂದ ಹೊರಬರಲೇಬೇಕಾಗುತ್ತದೆ. ಮುಂದಿನ ಪ್ರೊಸಿಜರ್‌ಗಳು ಕುತೂಹಲ ಮೂಡಿಸಿದೆ.