ಆನ್‌ಲೈನ್‌ ಶಿಕ್ಷಣ: ಪೋಷಕರಿಗೆ ಖಾಸಗಿ ಫೈನಾನ್ಸ್‌ ಕಂಪನಿಯಿಂದ ಸಾಲದ ಆಫರ್‌...!

Jul 8, 2020, 3:18 PM IST

ಬೆಂಗಳೂರು(ಜು.08): ಆನ್‌ಲೈನ್‌ ಶಿಕ್ಷಣಕ್ಕೆ ಸಿದ್ಧರಾಗಿದ್ದೀರಾ? ಮೊಬೈಲ್‌ ಲ್ಯಾಪ್‌ಟಾಪ್‌ ಖರೀದಿಸಿದರೆ ನಮ್ಮಲ್ಲಿ ಶೇ. 14 ರಷ್ಟು ಬಡ್ಡಿಗೆ ಸಾಲ ಕೊಡುತ್ತೇವೆ ಎಂದು ಪೋಷಕರಿಗೆ ಖಾಸಗಿ ಫೈನಾನ್ಸ್‌ ಕಂಪನಿಯಿಂದ ಮೆಸೇಜ್‌ಗಳು ಬರುತ್ತಿವೆಯಂತೆ. 

ಆನ್‌ಲೈನ್‌ ಕ್ಲಾಸ್‌ಗೆ ಪೋಷಕರ ಸಿದ್ಧತೆ; ಮೊಬೈಲ್, ಟ್ಯಾಬ್ಲೆಟ್‌ಗೆ ಭರ್ಜರಿ ಡಿಮ್ಯಾಂಡ್..!

ಇನ್ನೂ ಹೈಹೋರ್ಟ್‌ನ ಆದೇಶ ಕೂಡ ಬಾಕಿ ಇದೆ. ಆನ್‌ಲೈನ್‌ ಕ್ಲಾಸ್‌ಗಳನ್ನ ಆರಂಭಿಸುತ್ತಾರಾ? ಇಲ್ವಾ ಎಂಬುದು ಇನ್ನು ಗೊತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಖಾಸಗಿ ಫೈನಾನ್ಸ್‌ ಕಂಪನಿಗಳು ಸಾಲ ನೀಡುವುದರ ಬಗ್ಗೆ ಪೋಷಕರಿಗೆ ಮೇಸೆಜ್‌ ಮೇಲ್ ಮೆಸೇಜ್‌ಗಳನ್ನನ ಹಾಕುತ್ತಿವೆಯಂತೆ.