Mar 19, 2021, 10:14 AM IST
ಬೆಂಗಳೂರು (ಮಾ. 19): ಆಮೀಷಕ್ಕೊಳಗಾಗಿ ಮತಾಂತರಗೊಂಡರೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ವ್ಯಕ್ತಿಯೇ ಉದಾಹರಣೆ. ಮತಾಂತರದಿಂದ ಬೇಸತ್ತ ವ್ಯಕ್ತಿಯ ನೋವಿನ ಕಥೆಯಿದು. ವಿಚ್ಛೇದನ, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತಿದ್ದ ಕಾರವಾರದ ಮಾದೇಶ ಎನ್ನುವವರು 2017 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಮತಾಂತರವಾದ ನಂತರ ಮತ್ತೆ ಮದುವೆ ಮಾಡಿಸೋದಾಗಿ ಫಾದರ್ ಹೇಳಿದ್ದರಂತೆ. ಈಗ ಮದುವೆಯೂ ಇಲ್ಲ, ಮನೆಯವರೂ ಇಲ್ಲ ಎಂದು ಮಹದೇವ್ ಫಾದರ್ ವಿರುದ್ಧ ದೂರು ನೀಡಿದ್ದಾರೆ.
ಯುವಕನ ಮಾತು ಕೇಳಿ ಸೀಡಿ ರಿಲೀಸ್; ಕಲ್ಲಳ್ಳಿಗೆ ಕಲ್ಲಾಯ್ತಾ ಜನಪ್ರಿಯತೆ ಗೀಳು?