Weekend Curfew: ಸಾಮಾಜಿಕ ಅಂತರ ಪಾಲಿಸಿ ಮಟನ್ ಖರೀದಿಗೆ ಮುಗಿಬಿದ್ದ ಜನ

Jan 16, 2022, 1:49 PM IST

ಬೆಂಗಳೂರು (ಜ. 16): ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ (Weekend Curfew) ಇದೆ. ಅನಗತ್ಯ ಓಡಾಟಕ್ಕೆ ನಿರ್ಬಂಧವಿದೆ. ಆದರೂ ನಮ್ಮ ಜನರು ಮಟನ್ (Mutton) ಖರೀದಿಗೆ ಅಂಗಡಿಗೆ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವನ್ನು ಪಾಲಿಸಿಯೇ ಖರೀದಿಸುತ್ತಿರುವುದು ಸಮಾಧಾನಕರ ವಿಚಾರ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡವರಿಗಷ್ಟೇ ಕೊಡಲಾಗುತ್ತಿದೆ. 

Belagavi: ಕಾರಲ್ಲಿ ಮಾಸ್ಕ್ ಹಾಕದೇ ಹೋಗ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ಜೊತೆ ವೈದ್ಯೆ ಕಿರಿಕ್