Asianet Suvarna News Asianet Suvarna News

Belagavi: ಕಾರಲ್ಲಿ ಮಾಸ್ಕ್ ಹಾಕದೇ ಹೋಗ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ಜೊತೆ ವೈದ್ಯೆ ಕಿರಿಕ್

 ಬೆಳಗಾವಿಯಲ್ಲಿ (Belagavi) ಮಾಸ್ಕ್ (Mask) ಹಾಕಿಕೊಳ್ಳಿ ಎಂದಿದ್ದಕ್ಕೆ ವೈದ್ಯೆಯೊಬ್ಬರು (Doctor) ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ. ಕಾರಲ್ಲಿ ಮಾಸ್ಕ್ ಹಾಕದೇ ಹೋಗ್ತಿದ್ದ ವೈದ್ಯೆ ಹಾಗೂ ಡ್ರೈವರನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.

ಬೆಂಗಳೂರು (ಜ. 16):  ಬೆಳಗಾವಿಯಲ್ಲಿ (Belagavi) ಮಾಸ್ಕ್ (Mask) ಹಾಕಿಕೊಳ್ಳಿ ಎಂದಿದ್ದಕ್ಕೆ ವೈದ್ಯೆಯೊಬ್ಬರು (Doctor) ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ. ಕಾರಲ್ಲಿ ಮಾಸ್ಕ್ ಹಾಕದೇ ಹೋಗ್ತಿದ್ದ ವೈದ್ಯೆ ಹಾಗೂ ಡ್ರೈವರನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.

Covid 19 Crisis: ಬಳ್ಳಾರಿಗೆ ಬಂದ ಹರಿಯಾಣದ ವಿದ್ಯಾರ್ಥಿಗಳು: ಕೊರೋನಾ ಸ್ಪೋಟ ಭೀತಿ..!

Video Top Stories