ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಿದ ಖಾಕಿ, 83.4 ಲಕ್ಷ ದಂಡ ವಸೂಲಿ

Apr 13, 2021, 2:27 PM IST

ಬೆಂಗಳೂರು (ಏ. 13): ಕೊರೊನಾ ನಿಯಮ ಪಾಲಿಸದೇ ಇರುವವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿನಲ್ಲಿ 11 ದಿನಗಳಲ್ಲಿ  ಮಾಸ್ಕ್ ಹಾಕದ 32,330 ಕೇಸ್ ಪತ್ತೆಯಾಗಿದ್ದು, 83. 4 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. 

ಬೈ ಎಲೆಕ್ಷನ್ ಮುಗಿದ ಬಳಿಕ ವೀಕೆಂಡ್ ಲಾಕ್‌ಡೌನ್, ಇನ್ನಷ್ಟು ಜಿಲ್ಲೆಗಳಿಗೆ ಕರ್ಫ್ಯೂ ವಿಸ್ತರಣೆ